ನವದೆಹಲಿ:ಅಮೆರಿಕ ನಿರ್ಮಿತ MQ-9 ರೀಪರ್ ಡ್ರೋನ್ ಅನ್ನು ಮಂಗಳವಾರ ಬ್ಲ್ಯಾಕ್​ ಸೀ ಮೇಲೆ ಹೊಡೆದುರುಳಿಸಲಾಗಿದೆ ಎಂದು ಅಮೆರಿಕದ ಯುರೋಪಿಯನ್ ಕಮಾಂಡರ್ ಹೇಳಿರುವ ಬಗ್ಗೆ AFP ವರದಿ ಮಾಡಿದೆ. ಈ ಘಟನೆಯನ್ನು “ಅಸುರಕ್ಷಿತ” ಎಂದು ಅಮೆರಿಕ ಮಿಲಿಟರಿ ಖಂಡಿಸಿದೆ.
Russian jet collides with US drone over Black Sea, reports AFP citing US militarypic.twitter.com/CMEhAsjlAi— ANI (@ANI)March 14, 2023
Russian jet collides with US drone over Black Sea, reports AFP citing US militarypic.twitter.com/CMEhAsjlAi
USAF ಜನರಲ್ ಜೇಮ್ಸ್ ಹೆಕರ್ ಅವರು “ನಮ್ಮ MQ-9 ವಿಮಾನವು ಅಂತರಾಷ್ಟ್ರೀಯ ವಾಯುಪ್ರದೇಶದಲ್ಲಿ ಮಾಮೂಲಿಯಂತೆ ಪಹರೆ ಕಾರ್ಯಾಚರಣೆಗಳನ್ನು ನಡೆಸುತ್ತಿದ್ದಾಗ ಅದನ್ನು ರಷ್ಯಾದ ವಿಮಾನವು ಹೊಡೆದಿದ್ದು, MQ-9 ಡ್ರೋನ್​ನ ಅಪಘಾತಕ್ಕೆ ಕಾರಣವಾಯಿತು’ ಎಂದು ಹೇಳಿದರು.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + 2 =
Remember me
