ನವದೆಹಲಿ:ಇದಾಗಲೇ ಕೇಂದ್ರ ಸರ್ಕಾರ 174 ಆ್ಯಪ್​ಗಳನ್ನು ಭಾರತದಲ್ಲಿ ನಿಷೇಧ ಮಾಡಿವೆ. ಚೀನಾದ ಆ್ಯಪ್​ಗಳು ಇವಾಗಿದ್ದು, ಇದರಿಂದ ಭಾರತದ ಸಾರ್ವಭೌಮತೆ, ಸಮಗ್ರತೆ, ರಕ್ಷಣೆ, ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುವ ಹಿನ್ನೆಲೆಯಲ್ಲಿ ಇವುಗಳನ್ನು ಬ್ಯಾನ್​ ಮಾಡಲಾಗಿತ್ತು.
ಇಷ್ಟು ಆ್ಯಪ್​ಗಳು ಬ್ಯಾನ್​ ಆದರೂ ಮತ್ತಿಷ್ಟು ಚೀನಿ ಆ್ಯಪ್​ಗಳು ಹೊಸ ರೂಪದಲ್ಲಿ, ಹೊಸ ಹೆಸರಿನಲ್ಲಿ ಬಿಡುಗಡೆಗೊಂಡಿವೆ. ಆದರೆ ಭಾರತದ ಭದ್ರತೆಯ ದೃಷ್ಟಿಯಿಂದ ಈ ಅಪ್ಲಿಕೇಷನ್​ನಗಳ ನಿರ್ಬಧ ಅನಿವಾರ್ಯವಾಗಿದೆ.
ಇದಕ್ಕೆ ಕಾರಣ, ಈ ಆ್ಯಪ್​ಗಳನ್ನು ಡೌನ್​ಲೋಡ್​ ಮಾಡಿಕೊಳ್ಳುವಾಗ ಪ್ರತಿಯೊಬ್ಬ ಬಳಕೆದಾರರ ಮಾಹಿತಿಯನ್ನು ಚೀನಿಯರು ಪಡೆಯುತ್ತಿದ್ದಾರೆ. ಈ ಮೂಲಕ ಭಾರತೀಯ ಬಳಕೆದಾರರ ಜುಟ್ಟನ್ನು ತನ್ನ ಕೈಯಲ್ಲಿ ಹಿಡಿದುಕೊಳ್ಳುವ ತವಕ ಚೀನಕ್ಕೆ.
ಇದನ್ನೂ ಓದಿ:ಬೆಂಗಳೂರಿನಿಂದಲೇ ಕಾರ್ಯಾಚರಣೆ ಮಾಡುತ್ತಿದೆ ಪಬ್​ಜಿ- ಡೌನ್​ಲೋಡ್​ ಹೇಗೆ? ಇಲ್ಲಿದೆ ಮಾಹಿತಿ…
ಮಾತ್ರವಲ್ಲದೇ ದೇಶದ ಆಂತರಿಕ ವಿಷಯಗಳ ಮಾಹಿತಿ ಪಡೆಯುವ ಕೆಲವು ಆ್ಯಪ್​ಗಳನ್ನು ಸದ್ದಿಲ್ಲದೇ ಚೀನಾ ಬಿಟ್ಟಿದೆ. ಇವುಗಳನ್ನು ಪಟ್ಟಿ ಮಾಡಿರುವ ಕೇಂದ್ರ ಸರ್ಕಾರ ಇದೀಗ ಮತ್ತೆ 43 ಆ್ಯಪ್​ಗಳನ್ನು ನಿಷೇಧಿಸಿದೆ.
2020ರ ಜೂನ್ 29ರಂದು 59 ಮೊಬೈಲ್ ಆ್ಯಪ್​, ಸೆಪ್ಟೆಂಬರ್ 2ರಂದು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69ಎ ಅಡಿಯಲ್ಲಿ 118 ಆ್ಯಪ್​ ಬ್ಯಾನ್​ ನಂತರ ಇದೀಗ ಮತ್ತೆ 43 ಆ್ಯಪ್​ ಬ್ಯಾನ್​ ಮಾಡಲಾಗಿದೆ.
ಇಂದು ಬ್ಯಾನ್​ ಆಗಿರುವ 43 ಆ್ಯಪ್​ಗಳ ಪಟ್ಟಿ ಇಲ್ಲಿದೆ ನೋಡಿ:1) AliSuppliers Mobile App2) Alibaba Workbench3) AliExpress – Smarter Shopping, Better Living4) Alipay Cashier5) Lalamove India – Delivery App6) Drive with Lalamove India7) Snack Video8) CamCard – Business Card Reader9) CamCard – BCR (Western)10) Soul- Follow the soul to find you11) Chinese Social – Free Online Dating Video App & Chat12) Date in Asia – Dating & Chat For Asian Singles13) WeDate-Dating App14) Free dating app-Singol, start your date!15) Adore App16) TrulyChinese – Chinese Dating App17) TrulyAsian – Asian Dating App18) ChinaLove: dating app for Chinese singles19) DateMyAge: Chat, Meet, Date Mature Singles Online20) AsianDate: find Asian singles21) FlirtWish: chat with singles22) Guys Only Dating: Gay Chat23) Tubit: Live Streams24) WeWorkChina25) First Love Live- super hot live beauties live online26) Rela – Lesbian Social Network27) Cashier Wallet28) MangoTV29) MGTV-HunanTV official TV APP30) WeTV – TV version31) WeTV – Cdrama, Kdrama&More32) WeTV Lite33) Lucky Live-Live Video Streaming App34) Taobao Live35) DingTalk36) Identity V37) Isoland 2: Ashes of Time38) BoxStar (Early Access)39) Heroes Evolved40) Happy Fish41) Jellipop Match-Decorate your dream island！42) Munchkin Match: magic home building43) Conquista Online II
ಮಗುವಿದ್ದರೂ ವಿವಾಹಿತನ ಸ್ನೇಹ ಬೆಳೆಸಿ ಹೆಣವಾದ ಗರ್ಭಿಣಿ- ಕೊಲೆ ಮಾಡಿ ಹೂತುಹಾಕಿದ ಪಾಪಿ!

VIDEO: ಮಗು ಬಯಸುವ ಮಹಿಳೆಯರಿಗೆ ಪೂಜಾರಿ, ಬೈರಾಗಿಗಳು ಏನು ಮಾಡ್ತಾರೆ ನೋಡಿ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:four + eighteen =
Remember me
