ನವದೆಹಲಿ:ಕರೊನಾ, ಒಮಿಕ್ರಾನ್‌ ನಡುವೆಯೇ ಇದೀಗ ಕೆಲವು ದೇಶಗಳಲ್ಲಿ ಭಿನ್ನ ವಿಭಿನ್ನ ಎನಿಸುವ ವೈರಸ್‌ಗಳು ಪತ್ತೆಯಾಗುತ್ತಿವೆ. ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಕೂಡ ಕರೊನಾ ಭಾರಿ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದೆ. ಈ ಕರೊನಾಕ್ಕೆ ಕೊನೆ ಎಂದು ಎಂಬ ಬಗ್ಗೆ ಎಲ್ಲರೂ ಚಿಂತೆಯಲ್ಲಿ ಇರುವಾಗಲೇ ತಜ್ಞರೊಬ್ಬರು ಆಘಾತಕಾರಿ ಮಾಹಿತಿ ನೀಡಿದ್ದಾರೆ.
ಆರೋಗ್ಯ ಮೆಟ್ರಿಕ್ಸ್ ಮತ್ತು ಮೌಲ್ಯಮಾಪನ ಸಂಸ್ಥೆಯ ನಿರ್ದೇಶಕ ಡಾ. ಕ್ರಿಸ್ಟೋಫರ್ ಮುರ್ರೆ ಈ ಒಂದು ಶಾಕಿಂಗ್‌ ಸುದ್ದಿ ಕೊಟ್ಟಿದ್ದಾರೆ. ಅವರು ಹೇಳಿಕೆ ಪ್ರಕಾರ, ಭಾರತದಲ್ಲಿ ಮುಂದಿನ ತಿಂಗಳಲ್ಲಿ ಗರಿಷ್ಠ 5 ಲಕ್ಷ ಕೋವಿಡ್‌ ಪ್ರಕರಣಗಳು ದಾಖಲಾಗಬಹುದು. ಈಗಿರುವ ಪರಿಸ್ಥಿತಿಯನ್ನು ಅವಲೋಕಿಸಿದರೆ ಮುಂದಿನ ತಿಂಗಳಿನಲ್ಲಿ ಇವುಗಳ ಸಂಖ್ಯೆ ವಿಪರೀತಕ್ಕೆ ಹೋಗಬಹುದು ಎಂದಿದ್ದಾರೆ ಅವರು.
ಇದೇ ವೇಳೆ ಒಮಿಕ್ರಾನ್ ಬಗ್ಗೆಯೂ ಮಾತನಾಡಿರುವ ಡಾ.ಕ್ರಿಸ್ಟೋಫರ್‌, ಒಮಿಕ್ರಾನ್‌ ಕರೊನಾಗೆ ಹೋಲಿಸಿದರೆ ಕಡಿಮೆ ಗಂಭೀರತೆ ಹೊಂದಿದೆ ಹಾಗೂ ಕಡಿಮೆ ಸಂಖ್ಯೆಯಲ್ಲಿ ಜನ ಆಸ್ಪತ್ರೆಗೆ ದಾಖಲಾಗುತ್ತಾರೆ ಎಂದಿದ್ದಾರೆ.
VIDEO: ಆಹಾರಗಳ ಮೇಲಾಯ್ತು- ತಲೆಯ ಮೇಲೂ ಉಗುಳಿದ ಸುಪ್ರಸಿದ್ಧ ಕೇಶ ವಿನ್ಯಾಸಕಾರ! ಎಲ್ಲೆಡೆ ಭಾರಿ ಆಕ್ರೋಶ

VIDEO: ‘ಏನ್‌ ಕಥೇರಿ ನಿಮ್ದು.. ಅವ್ನು ನನ್ನ ಮಗ ಕಣ್ರೀ…’ ಬಿಜೆಪಿ ಮುಖಂಡನ ಕೆನ್ನೆಗೆ ಹೊಡೆದು ಬೇಸ್ತು ಬಿದ್ದ ರೈತ

VIDEO: ‘ಏನ್‌ ಕಥೇರಿ ನಿಮ್ದು.. ಅವ್ನು ನನ್ನ ಮಗ ಕಣ್ರೀ…’ ಬಿಜೆಪಿ ಮುಖಂಡನ ಕೆನ್ನೆಗೆ ಹೊಡೆದು ಬೇಸ್ತು ಬಿದ್ದ ರೈತ


VIDEO: ‘ಏನ್‌ ಕಥೇರಿ ನಿಮ್ದು.. ಅವ್ನು ನನ್ನ ಮಗ ಕಣ್ರೀ…’ ಬಿಜೆಪಿ ಮುಖಂಡನ ಕೆನ್ನೆಗೆ ಹೊಡೆದು ಬೇಸ್ತು ಬಿದ್ದ ರೈತ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:one + 20 =
Remember me
