ಅಮೃತಸರ:ಕರೊನಾ ಅದೆಷ್ಟೋ ಮಂದಿಯ ಉದ್ಯೋಗ ಕಸಿದುಕೊಂಡಿದೆ ಎನ್ನುವುದು ನಿಜ. ಉದ್ಯೋಗ ಕಳೆದುಕೊಂಡು ಹಲವಾರು ಮಂದಿ ಬೀದಿಗೆ ಬಂದಿದ್ದಾರೆ. ಮಾಡಲು ಕೆಲಸ ಇಲ್ಲವೆಂದು ಗೋಳೋ ಎನ್ನುತ್ತಿರುವವರೇ ಹಲವು ಮಂದಿ.
ಆದರೆ ಈ ವಿಡಿಯೋ ಒಮ್ಮೆ ನೋಡಿಬಿಡಿ. ಪಂಜಾಬ್​ನ ಅಮೃತಸರದ ಈ ಅಜ್ಜಿಯ ವಯಸ್ಸು 80. ಮನೆಯಲ್ಲಿ ದುಡಿಯುವವರು ಯಾರೂ ಇಲ್ಲ ಎಂದು ಅಳುತ್ತಾ ಕುಳಿತುಕೊಳ್ಳದ ಈ ಅಜ್ಜಿ, ಈ ಇಳಿ ವಯಸ್ಸಿನಲ್ಲಿಯೂ ಜ್ಯೂಸ್ ಅಂಗಡಿ ತೆರೆದಿದ್ದಾರೆ. ಬಂದವರಿಗೆ ಜ್ಯೂಸ್​ ಮಾಡಿ ಕೊಡುತ್ತಿದ್ದಾರೆ.
ಇದನ್ನು ಪತ್ರಕರ್ತ ಆರಿಫ್​ ಷಾ ಎನ್ನುವವರು ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಈ ಅಜ್ಜಿಯ ಕಾರ್ಯಕ್ಕೆ ಅನೇಕ ಮಂದಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ ಈಕೆಯ ನೆರವಿಗೆ ನೆಟ್ಟಿಗರು ಮುಂದಾಗಿದ್ದಾರೆ. ಗೂಗಲ್ ಮ್ಯಾಪ್​ನಲ್ಲಿ ನಿಖರವಾದ ಸ್ಥಳವನ್ನು ಹಂಚಿಕೊಂಡಿರುವ ಕಾರಣ, ದೇಶದ ವಿವಿಧ ಮೂಲೆಗಳಿಂದ ಜನರು ಈಕೆಯ ನೆರವಿಗೆ ಧಾವಿಸಿದ್ದಾರೆ. ಈಕೆ ಇಂದಿನ ಯುವಕರಿಗೆ ಮಾದರಿ.
ನೀವೂ ನೋಡಿ ಅಜ್ಜಿಯ ವಿಡಿಯೋ
This 80 year old woman runs a stall in Amritsar. She is working hard in her old age to feed herself. She's struggling to have customers from sometime. Her stall is located at Rani Da Bagh, near Uppal Neuro Hospital. Please visit her stall, help her so that she can earn some moneypic.twitter.com/RTTTakRT9q
— Aarif Shah (@shahaarrif)July 28, 2021

ಅಪ್ರಾಪ್ತೆಯ ಕೈಹಿಡಿದು ಪ್ರೀತಿ ವ್ಯಕ್ತಪಡಿಸಿದರೆ ಲೈಂಗಿಕ ದೌರ್ಜನ್ಯವಾಗತ್ತಾ? ಕೋರ್ಟ್​ ಏನು ಹೇಳಿದೆ ನೋಡಿ…

ಆಸ್ಪತ್ರೆಗೆ ಹೋದರು ದೀಪಿಕಾ, ರಣ್​ವೀರ್​: ಜಾಲತಾಣದ ತುಂಬ ಗುಸುಗುಸು, ಪಿಸುಪಿಸು…!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:17 − thirteen =
Remember me
