ಚಂಡೀಗಢ: ಮದುವೆಗೆ ಹೋದ ಆರು ಮಂದಿ ಭೀಕರ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಹರಿಯಾಣದ ಕೈತಾಲ್‍ನಲ್ಲಿ ನಡೆದಿದೆ.ಮದುವೆ ಮುಗಿಸಿ ಕಾರಿನಲ್ಲಿ ವಾಪಸ್‌ ಬರುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಎರಡು ಕಾರುಗಳ ನಡುವೆ ಡಿಕ್ಕಿಯಾಗಿ ದುರಂತ ಸಂಭವಿಸಿದ್ದು, ನಾಲ್ವರು ಗಂಭಿರವಾಗಿ ಗಾಯಗೊಂಡಿದ್ದಾರೆ.ಡಿಕ್ಕಿಯಾಗಿರುವ ಎರಡೂ ವಾಹನಗಳಲ್ಲಿ ಜನರು ಮದುವೆ ಸಮಾರಂಭಕ್ಕೇ ಹೋಗಿದ್ದರು ಎನ್ನಲಾಗಿದೆ. ಎರಡೂ ಕಾರು ಸೇರಿ ಒಟ್ಟು 10 ಮಂದಿ ಇದ್ದರು. ಅವರ ಪೈಕಿ ಆರು ಮಂದಿ ಸ್ಥಳೀಯದಲ್ಲಿಯೇ ಮೃತಪಟ್ಟಿದ್ದಾರೆ.ಮೃತಪಟ್ಟವರನ್ನು ಸತ್ಯಮ್‌ (26), ರಮೇಶ್‌ (55), ಅನಿಲ್‌ (55) ಶಿವಮ್‌ (20), ವಿನೋದ್‌ (34) ಅವರ ಅವರ ಪತ್ನಿ ರಾಜ್‌ಬಲಾ (27) ಎಂದು ಗುರುತಿಸಲಾಗಿದೆ. ವಿನೋದ್‌, ರಾಜ್‌ಬಲಾ ಪುತ್ರ ವಿರಾಜ್‌ (7) ವಿಪರೀತ ಗಾಯಗೊಂಡಿದ್ದಾನೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇನ್ಮುಂದೆ ಆಟೋ ಹತ್ತೋದಿದ್ರೆ ಎಕ್ಸ್‌ಟ್ರಾ ದುಡ್ಡು ತಗೊಂಡು ಹೋಗಿ: ದರದಲ್ಲಿ ಹೆಚ್ಚಳ- ಇಲ್ಲಿದೆ ವಿವರ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × four =
Remember me
