ಮುಂಬೈ:ಪೋರ್ನ್​ ವೆಬ್​ಸೈಟ್​ ಒಂದಕ್ಕೆ ಅಶ್ಲೀಲ ವಿಡಿಯೋ  ಚಿತ್ರೀಕರಣ ಮಾಡುವುದೂ ಅಲ್ಲದೇ ಅದನ್ನು ಅಪ್​ಲೋಡ್​ ಮಾಡಿರುವ ಆರೋಪದ ಮೇಲೆ ಚಿತ್ರನಟಿ ಗೆಹನಾ ವಸಿಷ್ಠ ಅವರನ್ನು ಬಂಧಿಸಲಾಗಿದೆ.
ಮಧ್ಯ ಪ್ರದೇಶ ಮೂಲದ ಗೆಹನಾ ಹಾಟೆಸ್ಟ್​ ತಾರೆ ಎಂದೇ ಗುರುತಿಸಿಕೊಂಡವರು. ಇದೀಗ ವೆಬ್‍ಸೈಟ್​ನಲ್ಲಿ ಸೆಕ್ಸ್​ ವಿಡಿಯೋ ಅಪ್​ಲೋಡ್​ ಮಾಡಿ ಪೊಲೀಸರ ಅತಿಥಿಯಾಗಿದ್ದಾರೆ. ಇವರ ವಿರುದ್ಧ ಪೋರ್ನ್ ವೀಡಿಯೋ ಶೂಟಿಂಗ್ ಮತ್ತು ಅಪ್​ಲೋಡ್​ ಆರೋಪಕ್ಕೆ ಸಂಬಂಧಿಸಿದಂತೆ ಎಫ್​ಐಆರ್​ ದಾಖಲು ಮಾಡಲಾಗಿದೆ.
ಇವರನ್ನು ಇಂದು ಕೋರ್ಟ್​ಗೆ ಹಾಜರುಪಡಿಸಲಾಗುವುದು ಎಂದು ಮುಂಬೈ ಪೊಲೀಸರು ಹೇಳಿದ್ದಾರೆ.
Actress Gehana Vasisth has been arrested by Property Cell of the Crime Branch for her alleged role in shooting and uploading porn videos on a website. She will be produced before a court in Mumbai today: Mumbai Police
— ANI (@ANI)February 7, 2021

ಗೆಹನಾ ಅವರ ಮೂಲ ಹೆಸರು ವಂದನಾ. ಖಾಸಗಿ ವಾಹಿನಿಯ ನಿರೂಪಕಿಯಾಗಿ ವೃತ್ತಿ ಜೀವನ ಆರಂಭಿಸಿದವರು ಇವರು. ನಂತರ ಮಾಡೆಲಿಂಗ್​ ಕ್ಷೇತ್ರಕ್ಕೆ ಧುಮುಗಿದರು. ತಮ್ಮ ಸೌಂದರ್ಯ ಹಾಗೂ ಹಾವಭಾವಗಳಿಂದ ಮಾಡೆಲಿಂಗ್​ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ಅಷ್ಟೇ ಅಲ್ಲದೇ 80ಕ್ಕೂ ಅಧಿಕ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಮಾಡೆಲ್ ಲೋಕಕ್ಕೆ ಬಂದ ನಂತರ ಗೆಹನಾ ಎಂದು ಹೆಸರು ಬದಲಾಯಿಸಿಕೊಂಡರು. ಹಿಂದಿಯಲ್ಲಿ ಗೆಹನಾ ಎಂದರೆ ಆಭರಣ. ಹೀಗೊಂದು ಹೆಸರು ಇಟ್ಟುಕೊಂಡು ಸಕತ್​ ಫೇಮಸ್​ ಆದರು ವಂದನಾ. ಮಾಡೆಲಿಂಗ್​ ಕ್ಷೇತ್ರದಲ್ಲಿ ಮಿಂಚಿದ ಬಳಿಕ ಹಲವು ಸಿನಿಮಾಗಳಲ್ಲಿ ಅವರು ಕಾಣಿಸಿಕೊಂಡರು.
ಸಿನಿಮಾಗಳಲ್ಲಿಯೂ ಇವರದ್ದು ಹೆಚ್ಚು ಹಾಟ್​ ಎನ್ನುವ ಪಾತ್ರಗಳಲ್ಲಿಯೇ ಕಾಣಿಸಿಕೊಂಡರು. ಇವರು ಸದಾ ಸೋಷಿಯಲ್ ಮೀಡಿಯಾದಲ್ಲಿ ಕೂಡ ಆ್ಯಕ್ಟಿವ್ ಆಗಿದ್ದಾರೆ. ಇತ್ತೀಚೆಗಷ್ಟೇ ಬೀಚ್ ಬಳಿ ಬಿಕಿನಿ ತೊಟ್ಟು ಪೋಸ್ ನೀಡಿ ಯುವಕರ ಹಾರ್ಟ್​ಬೀಟ್​ ಹೆಚ್ಚಿಸಿದ್ದರು.
ಇಲ್ಲೊಬ್ಬ ಆಂಟಿಗೆ ಬಾಯ್​ಫ್ರೆಂಡ್​ ಕಾಟ ಕೊಡ್ತಿದ್ದಾನಂತೆ; ಅವ್ರು ನನ್ನನ್ನು ಹೆಗೇಗೋ ಪೀಡಿಸ್ತಿದ್ದಾರೆ- ಏನು ಮಾಡಲಿ?

ಒಂದೇ ಗಂಟೆಯಲ್ಲಿ ₹365 ಕೋಟಿ ದುಡಿಯುವ ಆಸೆಯೆ? ಹಾಗಿದ್ದರೆ ಇಲ್ಲಿದೆ ನಿಮಗೊಂದು ಚಾಲೆಂಜ್​!

ಮದುವೆಯಾಗುವೆ ಎಂದು ಹಲವು ಬಾರಿ ರೇಪ್​​ ಮಾಡಿದ ಎಂದ ಯುವತಿ: ಶಾಸಕನ ವಿರುದ್ಧ ಎಫ್​ಐಆರ್​

ಅಪ್ರಾಪ್ತೆ ಸ್ವ ಇಚ್ಛೆಯಿಂದ ಮದುವೆಯಾದರೆ ಗಂಡನ ಜತೆ ಇರಬಹುದೆ? ಹೈಕೋರ್ಟ್​ ಏನು ಹೇಳಿದೆ ನೋಡಿ…

ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
Sign in to your account
Please enter an answer in digits:sixteen + 14 =
Remember me
