ಮುಂಬೈ:ಬಾಲಿವುಡ್‌ ನಟಿ ಕಾಜೋಲ್​ಗೆ ಕರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ತಮಗೆ ಪಾಸಿಟಿವ್‌ ಬಂದಿರುವ ಸುದ್ದಿಯನ್ನು ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.
ಮಗಳು ನೈಸಾ ಜೊತೆಗಿರುವ ಫೋಟೋ ಹಂಚಿಕೊಂಡಿರುವ ಕಜೋಲ್‌, ‘ನನಗೆ ಕೋವಿಡ್​ ವರದಿ ಪಾಸಿಟಿವ್​ ಬಂದಿದೆ. ನನ್ನ ಕೆಂಪು ಮೂಗನ್ನು ಯಾರಿಗೂ ತೋರಿಸಲು ಬಯಸುವುದಿಲ್ಲ. ಆದ್ದರಿಂದ ನಾವು ವಿಶ್ವದ ಅತ್ಯಂತ ಮಧುರವಾದ ನಗುವಿಗೆ ಅಂಟಿಕೊಳ್ಳೋಣ. ಮಿಸ್​ ಯೂ ನೈಸಾ ದೇವ​ಗನ್​” ಎಂದು ಬರೆದುಕೊಂಡಿದ್ದಾರೆ.
1999ರಲ್ಲಿ ದಾಂಪತ್ಯ ಜೀವನಕ್ಕೆ ಕಾಜೋಲ್ ಮತ್ತು ನಟ ಅಜಯ್ ದೇವಗನ್​ ದಂಪತಿಗೆ 18 ವರ್ಷದ ಪುತ್ರಿ ನೈಸಾ ದೇವ​ಗನ್ ಎಂಬ ಹಾಗೂ 11 ವರ್ಷದ ಪುತ್ರ ಯುಗ್​ ದೇವಗನ್​ ಇದ್ದಾರೆ. 18 ವರ್ಷದ ನ್ಯಾಸಾ ಪ್ರಸ್ತುತ ಸ್ವಿಟ್ಜರ್​ಲ್ಯಾಂಡ್​ ಪ್ರತಿಷ್ಠಿತ ವಿದ್ಯಾಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ನ್ಯಾಸಾ ದೇವಗನ್ ಇನ್ನೂ ಚಿತ್ರರಂಗಕ್ಕೆ ಕಾಲಿಟ್ಟಿಲ್ಲವಾದರೂ ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅವರ ಅಭಿಮಾನಿ ಖಾತೆಗಳೇ ಬಹಳಷ್ಟಿವೆ.


A post shared by Kajol Devgan (@kajol)

ವಿಧಾನಸಭೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಉಪನಾಯಕರಾಗಿ ಖಾದರ್‌ ನೇಮಕ: ಸೋನಿಯಾಗಾಂಧಿ ಆದೇಶ

VIDEO: ಜೀವವೂ ಇಲ್ಲ, ಸ್ವಂತ ಬುದ್ಧಿಯೂ ಇಲ್ಲ… ಆದ್ರೂ ಬ್ಯಾಡ್ಮಿಂಟನ್‌ ಆಟದಲ್ಲಿ ‘ಈತ’ ಸೋಲಿಲ್ಲದ ಸರದಾರ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − thirteen =
Remember me
