ನ್ಯೂಯಾರ್ಕ್‌(ಯುಎಸ್​):ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ಸದ್ಯ ಅಮೆರಿಕದಲ್ಲಿ ನೆಲೆಸಿದ್ದಾರೆ. ಭಾರತದಿಂದ ಹಾಗೂ ಬಾಲಿವುಡ್‌ನಿಂದ ಸ್ವಲ್ಪ ದೂರವಾಗಿರುವ ಈ ನಟಿ ಪತಿ ನಿಕ್​ ಜೋನಸ್​ ಜತೆ ಭಾರತ ತೊರೆದು ವರ್ಷಗಳೇ ಕಳೆದಿವೆ. ಆದರೂ ಭಾರತೀಯ ಸಂಪ್ರದಾಯವನ್ನು ಅಮೆರಿಕದಲ್ಲಿಯೂ ಮುಂದುವರೆಸಿದ್ದು, ಇದೀಗ ಇವರ ಅಭಿಮಾನಿಗಳಿಗೆ ಮತ್ತಷ್ಟು ಖುಷಿ ಕೊಟ್ಟಿದೆ.
ಈ ದೀಪಾವಳಿ ಹಬ್ಬದಂದು ಅವರು ಲಕ್ಷ್ಮೀ ಪೂಜೆ ನೆರವೇರಿಸಿದ್ದು, ಅದರ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಪ್ರಿಯಾಂಕಾ ಹಾಗೂ ಅವರ ಪತಿ ಸಾಂಪ್ರದಾಯಿಕವಾದ ಬಟ್ಟೆ ಧರಿಸಿ ಲಕ್ಷ್ಮೀ ಪೂಜೆ ಮಾಡುತ್ತಿರುವುದನ್ನು ಫೋಟೋದಲ್ಲಿ ನೋಡಬಹುದಾಗಿದೆ.
ಮಹಾಲಕ್ಷ್ಮೀಯ ಆಶೀರ್ವಾದ ನಮ್ಮ ಮೇಲೆ ಇರಲಿ. ಅವಳ ಕೃಪೆಯಿಂದ ಸುಖ, ಸಮೃದ್ಧಿ ನೆಲೆಸಲಿ. ದೀಪಾವಳಿ ಹಬ್ಬದ ಶುಭಾಶಯಗಳು ಎಂದು ಇನ್​ಸ್ಟಾಗ್ರಾಂನಲ್ಲಿ ಪ್ರಿಯಾಂಕಾ ಬರೆದುಕೊಂಡಿದ್ದಾರೆ. ಈ ಫೋಟೋದಲ್ಲಿ ಪ್ರಿಯಾಂಕಾ ಹಳದಿ ಬಣ್ಣದ ಸೀರೆ ತೊಟ್ಟಿದ್ದರೆ, ನಿಕ್​ ಕಸೂತಿಯಿಂದ ಕೂಡಿದ ಬಿಳಿ ಕುರ್ತಾ ಧರಿಸಿದ್ದಾರೆ.
A post shared by Priyanka Chopra Jonas (@priyankachopra)

‘60-65 ವಯಸ್ಸಿಗೆ ನಾನು ಹೀರೋ ಪಾರ್ಟ್‌ ಮಾಡಲ್ಲ… ಅಪ್ಪನ ಪಾರ್ಟ್‌ ಬೇಕಿದ್ರೆ ಮಾಡ್ತೇನೆ…’ ಅಪ್ಪುವಿನ ಸಂದರ್ಶನ ವೈರಲ್‌
VIDEO: ಕೇದಾರನಾಥದ ಶಂಕರಾಚಾರ್ಯರ ಪುತ್ಥಳಿಗೆ ಮೈಸೂರಿನ ನಂಟು: ಕಲಾವಿದನ ಹುಡುಕಾಟದಲ್ಲಿದ್ದ ಪ್ರಧಾನಿಗೆ ಸಿಕ್ಕಿದ್ದು ಇವರು…

VIDEO: ಕೇದಾರನಾಥದ ಶಂಕರಾಚಾರ್ಯರ ಪುತ್ಥಳಿಗೆ ಮೈಸೂರಿನ ನಂಟು: ಕಲಾವಿದನ ಹುಡುಕಾಟದಲ್ಲಿದ್ದ ಪ್ರಧಾನಿಗೆ ಸಿಕ್ಕಿದ್ದು ಇವರು…


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + 19 =
Remember me
