ಏರ್​ ಇಂಡಿಯಾ ಏರ್​ ಟ್ರಾನ್ಸ್​ಪೋರ್ಟ್​ ಸರ್ವೀಸಸ್​ ಲಿಮಿಟೆಡ್​ ಎಂದೇ ಹೆಸರಾಗಿರುವ ಎಐ ಏರ್​ಪೋರ್ಟ್​ ಸರ್ವೀಸಸ್​ ಲಿಮಿಟೆಡ್​ನಿಂದ ವಿವಿಧ ಹುದ್ದೆಗಳಿಗೆ ಮಹಿಳಾ ಹಾಗೂ ಪುರುಷ ಅಭ್ರರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಒಟ್ಟು ಹುದ್ದೆಗಳು: 16ಹುದ್ದೆ ವಿವರ* ಮ್ಯಾನೇಜರ್​ ಫೈನಾನ್ಸ್​ (ಡಿಇಎಲ್​- 2, ಸಿಸಿಯು- 1, ಎಂಎಎ- 1) -4ಚಾರ್ರ್ಟಡ್​ ಅಕೌಂಟ್ಸ್​ ಆಫ್ ಇಂಡಿಯಾ ಸಂಸ್ಥೆಯಿಂದ ಸಿಎ ಪದವಿ / ಕಾಸ್ಟ್​ ಅಕೌಂಟ್ಸ್​ ಆಫ್‌​ ಇಂಡಿಯಾದಲ್ಲಿ ಕಾಸ್ಟ್​ ಅಕೌಂಟ್ಸ್​ ಅಧ್ಯಯನ ಮಾಡಿದ್ದು, ಗರಿಷ್ಠ 28 ವರ್ಷ ನಿಗದಿಯಾಗಿದ್ದು, ಮೀಸಲಾತಿ ಅಭ್ಯರ್ಥಿಗಳ ವಯೋ ಸಡಿಲಿಕೆ ಇದೆ. ಮಾಸಿಕ 50 ಸಾವಿರ ರೂ. ವೇತನ ನಿಗದಿಪಡಿಸಲಾಗಿದೆ.
* ಆಫೀಸರ್​ ಅಕೌಂಟೆಂಟ್ಸ್​ (ಡಿಇಎಲ್- 2, ಸಿಸಿಯು- 2, ಎಂಎಎ- 2, ಬಿಒಎಂ- 1) -8ಇಂಟರ್​ ಚಾರ್ಟರ್​ ಅಕೌಂಟೆಂಟ್​/ ಇಂಟರ್​ ಕಾಸ್ಟ್​ ಆ್ಯಂಡ್​ ಮ್ಯಾನೇಜ್​ಮೆಂಟ್​ ಅಕೌಂಟನ್ಸಿ/ ಫಫೈನಾನ್ಸ್​ನಲ್ಲಿ ಎಂಬಿಎ ಮಾಡಿದ್ದು, ಎಂಎಸ್​ ಆಫೀಸ್​ ಆಪರೇಷನ್​ ಜ್ಞಾನ ಅವಶ್ಯ. ಸಾಮಾನ್ಯವರ್ಗದ ಅಭ್ರರ್ಥಿಗಳಿಗೆ ಗರಿಷ್ಠ 30 ವರ್ಷ, ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 33 ವರ್ಷ, ಎಸ್​ಸಿ/ ಎಸ್​ಟಿ ಅಭ್ರರ್ಥಿಗಳಿಗೆ ಗರಿಷ್ಠ 35 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಮಾಸಿಕ 32,200 ರೂ. ವೇತನ ಇದೆ.
* ಅಸಿಸ್ಟೆಂಟ್​-ಅಕೌಂಟ್ಸ್​ (ಬಿಒಎಂ&2, ಡಿಇಎಲ್​&2) -4ಯಾವುದೇ ಪದವಿ ಜತೆ ಫೈನಾನ್ಸ್​ ಫಂಕ್ಷನ್​, ಅಕೌಂಟ್ಸ್​ನಲ್ಲಿ 1 ವರ್ಷದ ವೃತ್ತಿ ಅನುಭವ ಇರುವವರಿಗೆ ಆದ್ಯತೆ. ಸಾಮಾನ್ಯವರ್ಗದ ಅಭ್ಯರ್ಥಿಗೆ ಗರಿಷ್ಠ 28 ವರ್ಷ, ಒಬಿಸಿಗೆ ಗರಿಷ್ಠ 31 ವರ್ಷ, ಎಸ್ಸಿ, ಎಸ್ಟಿಗೆ ಗರಿಷ್ಠ 33 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಮಾಸಿಕ 21,300 ರೂ. ವೇತನ ನಿಗದಿಪಡಿಸಲಾಗಿದೆ.
ಎಲ್ಲೆಲ್ಲಿ ನೇಮಕಾತಿ: ದೆಹಲಿ, ಮುಂಬೈ, ಕೋಲ್ಕತ್ತಾ, ಚೆನ್ನೆ$ನ ಟಕಗಳಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ.
ಆಯ್ಕೆ ಪ್ರಕ್ರಿಯೆ: ಶಾರ್ಟ್​ಲಿಸ್ಟ್​ ಮಾಡಲಾದ ಅಭ್ರರ್ಥಿಗಳನ್ನು ಸ್ಕ್ರೀನಿಂಗ್​/ ವಫೈಯಕ್ತಿಕ ಸಂದರ್ಶನಕ್ಕೆ ಆಹ್ವಾನಿಸಲಾಗುವುದು. ಸಂದಭೋರ್ಚಿತವಾಗಿ ಗುಂಪು ಚರ್ಚೆಯನ್ನು ನಡೆಸಲಾಗುವುದು.
ಅರ್ಜಿ ಸಲ್ಲಿಸಲು ಕೊನೇ ದಿನ: 1.6.2021ಅಧಿಸೂಚನೆಗೆ: https://bit.ly/2SeJhOs
ಮಾಹಿತಿಗೆ: http://www.airindia.in
ಪ್ರಾದೇಶಿಕ ಶಿಕ್ಷಣ ಸಂಸ್ಥೆಯಲ್ಲಿ ಉದ್ಯೋಗ- ಆನ್‌ಲೈನ್‌ನಲ್ಲಿ ಸಂದರ್ಶನ: 45 ಸಾವಿರ ರೂ. ಸಂಬಳ
ವಿವಿಧ ಪದವೀಧರರಿಗೆ ಉಕ್ಕು ಸಚಿವಾಲಯದಲ್ಲಿ ಉದ್ಯೋಗಾವಕಾಶ: 26 ಹುದ್ದೆಗಳಿಗೆ ಆಹ್ವಾನ
ಬಳ್ಳಾರಿಯ ಕೋವಿಡ್‌ ಆಸ್ಪತ್ರೆಗೆ 65 ವೈದ್ಯಾಧಿಕಾರಿಗಳ ನೇಮಕಕ್ಕೆ ಆಹ್ವಾನ: ನಾಲ್ಕು ಲಕ್ಷ ರೂ. ಸಂಬಳ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × four =
Remember me
