ಮುಂಬೈ:ಕೆಲ ದಿನಗಳ ಹಿಂದೆ ತನ್ನ ಅಪ್ಪ ಆಮೀರ್​ ಖಾನ್​ ಎದುರು ಅತ್ಯಂತ ಕನಿಷ್ಠ ಈಜುಡುಗೆಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡು ಭಾರಿ ಸುದ್ದಿಯಾಗಿದ್ದ ನಟಿ ಐರಾಖಾನ್​ಗೆ ಈಗ ಎಂಗೇಜ್​ಮೆಂಟ್​ ಸಂಭ್ರಮ. ಎರಡು ವರ್ಷಗಳ ಡೇಟಿಂಗ್​ ಬಳಿಕ ಪ್ರಿಯಕರ ನುಪೂರ್​ ಶಿಖರೆ ಜತೆ ಸಿನಿಮಾ ಸ್ಟೈಲ್​ನಲ್ಲಿಯೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾಳೆ.
ಇದರ ವಿಡಿಯೋ ತನ್ನ ಇನ್​ಸ್ಟಾಗ್ರಾಂ ಖಾತೆಯಲ್ಲಿ ಐರಾ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅದು ವೈರಲ್​ ಆಗಿದೆ.
ಸೈಕಲಿಂಗ್​ ಕಾರ್ಯಕ್ರಮವೊಂದರಲ್ಲಿ ನುಪೂರ್​ ಶಿಖರೆ ಅವರು, ಐರಾಗೆ ಅವರಿಗೆ ಉಂಗುರ ನೀಡಿ, ನೀನು ನನ್ನ ಮದುವೆ ಆಗುವೆಯಾ ಎಂದು ಪ್ರಸ್ತಾಪಿಸಿದ್ದಾರೆ. ಆಗ ಐರಾ ‘ಹೌದು’ ಎಂದಿದ್ದಾರೆ. ನಂತರ ಪರಸ್ಪರ ಚುಂಬಿಸಿಕೊಂಡಿದ್ದಾರೆ. ಹೀಗೆ ಅವರ ಎಂಗೇಜ್​ಮೆಂಟ್​ ನಡೆದಿದ್ದು, ಅದರ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ.
ಅಂದಹಾಗೆ ಐರಾ, ಅಮೀರ್​ ಖಾನ್ ಹಾಗೂ ಅವರ ಮೊದಲ ಹಿಂದೂ ಪತ್ನಿ​ ರೀನಾ ದಂಪತಿ ಪುತ್ರಿ. 2002ರಲ್ಲಿ ಅಮೀರ್​ ಖಾನ್​ ರೀನಾಗೆ ಡಿವೋರ್ಸ್​ ಕೊಟ್ಟಿದ್ದು, ಮತ್ತೋರ್ವ ಹಿಂದೂ ಮಹಿಳೆ ಕಿರಣ್​ ರಾವ್​ ಅವರನ್ನು 2005ರಲ್ಲಿ ಮದುವೆಯಾಗಿದ್ದರು, ಅವರಿಗೂ ಕಳೆದ ವರ್ಷ ವಿಚ್ಛೇದನ ನೀಡಿದ್ದಾರೆ. ಈ ಎರಡೂ ಮದುವೆಯಿಂದ ಐರಾ ಹೊರತುಪಡಿಸಿ ಜುನೈದ್ ಖಾನ್​, ಆಜಾದ್​ ರಾವ್​ ಖಾನ್​ ಎಂಬ ಮಕ್ಕಳು ಇದ್ದಾರೆ.(ಏಜೆನ್ಸೀಸ್​)
A post shared by Ira Khan (@khan.ira)

ಮಗ ಉಗ್ರ ಎಂದು ತಿಳಿಯುತ್ತಲೇ ಪ್ರಾಣಬಿಟ್ಟ ತಂದೆ! ಅಂತ್ಯಸಂಸ್ಕಾರಕ್ಕೆ ಬಂದ ಪುತ್ರನಿಗೆ ಶಾಕ್​ ಕೊಟ್ಟ ಅಮ್ಮ
ಅಪ್ಪ ಮಗಳನ್ನೇ ಮದ್ವೆಯಾಗ್ಬೋದು! ಹಿಜಾಬ್​ ವಿರುದ್ಧ ಬಿರುಗಾಳಿ ಎದ್ದಿರೋ ಇರಾನ್​ನಲ್ಲಿ ಹೇಸಿಗೆ ಹುಟ್ಟಿಸುವ ಕಾನೂನು…
ನನ್ನ ಸ್ನೇಹಿತೆಯಾಗಿರು ಎನ್ನುತ್ತಿದ್ದರು, ಅದೇನೆಂದು ಅರ್ಥವಾದಾಗ ಶಾಕ್​ ಆದೆ: ನಟಿ ತೆರೆದಿಟ್ಟ ಕರಾಳ ಅನುಭವ
Sign in to your account
Please enter an answer in digits:twenty − 11 =
Remember me
