ಪ್ರಶ್ನೆ: ನನ್ನ ವಯಸ್ಸು 17. ನನಗೆ ಯೋನಿ ಭಾಗದಲ್ಲಿ ಬಹಳ ತುರಿಕೆ ಬರುತ್ತದೆ ಮತ್ತು ನೋವಾಗುತ್ತದೆ. ವೈದ್ಯರ ಬಳಿ ಹೋದಾಗ ಅವರು ಹೀಟ್​ನಿಂದ ಆಗುತ್ತದೆ ಎಂದು ಕೆಲವೊಂದು ಮಾತ್ರೆ ಬರೆದುಕೊಟ್ಟರು. ಆ ಮಾತ್ರೆ ಬಳಸಿದಾಗ ಮಾತ್ರ ಕಡಿಮೆಯಾಗಿ ಮತ್ತೆ ಅದೇ ರೀತಿಯಾಗುತ್ತದೆ.
ಮೂತ್ರ ವಿಸರ್ಜಿಸುವಾಗಲೂ ಬಹಳ ಉರಿಯುತ್ತದೆ. ನನಗೆ ಬಿಳಿ ಸೆರಗು ಹೋಗುತ್ತದೆ. ಒಳ ಉಡುಪುಗಳನ್ನು ಚೆನ್ನಾಗಿ ತೊಳೆದು, ಬಿಸಿಲಿನಲ್ಲೇ ಒಣಗಿಸಿ ಉಪಯೋಗಿಸಿದರೂ ಕಡಿಮೆಯಾಗುತ್ತಿಲ್ಲ. ಏನು ಮಾಡಲಿ?
ಉತ್ತರ:ನೀವು ಪ್ರತಿದಿನ ಒಂದು ಲೀಟರ್ ನೀರಿಗೆ 4 ಚಮಚ ಬೇವಿನ ತೊಗಟೆ ಮತ್ತು ಅರಿಶಿನ ಹಾಕಿ ಕುದಿಸಿ. ಕಷಾಯ ತಯಾರಿಸಿ. ಇದರಿಂದ ದಿನಕ್ಕೆರಡು ಬಾರಿ ಜನನಾಂಗವನ್ನು ಸ್ವಚ್ಛಗೊಳಿಸಿ. ಅಲ್ಲದೆ, ಬೆಳಗ್ಗೆ ಹಾಗೂ ರಾತ್ರಿ ಊಟಕ್ಕೆ ಮುಂಚೆ ಅರ್ಧ ಲೋಡ ಬಿಸಿ ಹಾಲಿಗೆ ಅರ್ಧ ಚಮಮ ಅರಿಶಿಣ, ಅರ್ಧ ಚಮಚ ನೆಲ್ಲಿಕಾಯಿ ಪುಡಿ ಬೆರೆಸಿ ಕುಡಿಯಿರಿ.
ಆಯುರ್ವೇದಕ್ಕೆ ಸಂಬಂಧಿಸಿದಂತೆ ಡಾ.ವಸುಂಧರಾ ಭೂಪತಿ ಅವರು ಬರೆದಿರುವ ವಿವಿಧ ರೀತಿಯ ಪರಿಹಾರಕ್ಕಾಗಿhttps://www.vijayavani.net/ಕ್ಲಿಕ್ಕಿಸಿ ಆರೋಗ್ಯ ವಿಭಾಗ ನೋಡಿ…
ಪತ್ನಿ ಒಳ್ಳೆಯವಳು, ಆದರೆ ಪುರುಷರ ಬಳಿ ಮಾತನಾಡಿದರೆ ಕಿರಿಕಿರಿಯಾಗುತ್ತದೆ- ಈ ಸಂಶಯಕ್ಕೆ ಪರಿಹಾರ?

ಪುರುಷತ್ವ ಹೆಚ್ಚಿಸಲು ಆಯುರ್ವೇದ ಪರಿಹಾರವೇನು? ವೈದ್ಯರು ಕೊಟ್ಟ ಮಾಹಿತಿ ಇಲ್ಲಿದೆ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:19 − two =
Remember me
