ಪ್ರಶ್ನೆ: ನನ್ನ ಮಗನಿಗೆ ಪದೇ ಪದೆ ಭೇದಿಯಾಗುತ್ತದೆ. ಆಹಾರ ತಿಂದ ತಕ್ಷಣ ಭೇದಿ ಮಾಡಿಕೊಳ್ಳುತ್ತಾನೆ. ಸರಿಯಾಗಿ ಜೀರ್ಣವಾಗಿರುವುದಿಲ್ಲ. ಹೀಗಾಗಿಯೋ ಏನೋ, ಆಗಾಗ ತಿನ್ನುತ್ತಲೇ ಇರುತ್ತಾನೆ.ಸಿಹಿ ಅಂದರೆ ಬಹಳ ಪ್ರೀತಿ. ಅದರಿಂದ ಏನಾದರೂ ಸಮಸ್ಯೆ ಆಗುವುದೇ? ಅವನಿಗೆ ಈಗ ಮೂರು ವರ್ಷ.
ಉತ್ತರ:ನಿಮ್ಮ ಮಗನಿಗೆ ದಾಡಿಮಾವಲೇಹವನ್ನು ಒಂದು ಚಮಚೆಯಷ್ಟನ್ನು ಊಟಕ್ಕೆ ಮುಂಚೆ ಎರಡು ಬಾರಿ ಸೇವಿಸಲು ಕೊಡಿ. ಅಲ್ಲದೆ, ಪದೇ ಪದೇ ತಿನ್ನುವ ಅಭ್ಯಾಸವನ್ನು ತಿಳಿಹೇಳಿ ಬಿಡಿಸಿ.
ಕನಿಷ್ಠ 3-4 ಗಂಟೆಗಳ ಅಂತರದಲ್ಲಿ ಆಹಾರ ಸೇವನೆ ಮಾಡಿಸಿ. ಸಿಹಿ ಸೇವನೆಯನ್ನೂ ಮಿತಿಗೊಳಿಸಿ. ಊಟದ ನಂತರ ನೇರಳೆ ಶರಬತ್ತನ್ನು ಎರಡು ಚಮಚೆಯಷ್ಟನ್ನು ನೀರು ಬೆರೆಸಿ ಕುಡಿಯಲು ಕೊಡಿ. ಕಾಯಿಸಿ ಆರಿಸಿದ ನೀರನ್ನೇ ಕುಡಿಸಿ.
ಆಯುರ್ವೇದಕ್ಕೆ ಸಂಬಂಧಿಸಿದಂತೆ ಡಾ.ವಸುಂಧರಾ ಭೂಪತಿ ಅವರು ಬರೆದಿರುವ ವಿವಿಧ ರೀತಿಯ ಪರಿಹಾರಕ್ಕಾಗಿhttps://www.vijayavani.net/ಕ್ಲಿಕ್ಕಿಸಿ ಆರೋಗ್ಯ ವಿಭಾಗ ನೋಡಿ…
ಮೆನೋಪಾಸ್ ನಂತರ ಲೈಂಗಿಕಕ್ರಿಯೆಯಲ್ಲಿ ತೊಂದರೆಯಾದರೆ ಆಯುರ್ವೇದದಲ್ಲಿದೆ ಪರಿಹಾರ…

ಜಗಳ ಮಾಡುವಾಗ ಮೆದುಳಿನಿಂದ ಶಬ್ದ ಬರುತ್ತಿದ್ದು, ಭಯವಾಗುತ್ತಿದೆ; ಪರಿಹಾರ ಏನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + twelve =
Remember me
