ಚೆನ್ನೈ:ತಮಿಳುನಾಡು, ಕೇರಳ, ಆಂಧ್ರಪ್ರದೇಶಗಳಿಗೆ ಈ ವರ್ಷಾಂತ್ಯ ಭಾರಿ ಅನಾಹುತಗಳನ್ನೇ ಸೃಷ್ಟಿಸುತ್ತಿದೆ. ನಿವಾರ್​ ಹಾಗೂ ಬುರೇವಿಯ ಚಂಡಮಾರುತಗಳ ಹೊಡೆತದಿಂದ ಇನ್ನೂ ಸುಧಾರಿಸಿಕೊಳ್ಳದ ಈ ರಾಜ್ಯಗಳಿಗೆ ಇದೀಗ ಅರ್ನಬ್​ ಶಾಕ್​ ಕೊಡಲಿದೆ.
ಹಿಂದೂಮಹಾಸಾಗರದಲ್ಲಿ ವಾಯುಭಾರ ಕುಸಿತದಿಂದಾಗಿ ಅರ್ನಬ್​ ಚಂಡಮಾರುತ ಎದ್ದಿದೆ. ಇದಾಗಲೇ ಕೇರಳ ಪ್ರವೇಶಿಸಲು ಸನ್ನದ್ಧವಾಗಿರುವ ಚಂಡಮಾರುತ ಕೆಲವೇ ದಿನಗಳಲ್ಲಿ ತಮಿಳುನಾಡು ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಇದನ್ನೂ ಓದಿ:ಚಂಡಮಾರುತಕ್ಕೆ ಚೆಂದ ಚೆಂದದ ಹೆಸರು ಬರುವುದು ಹೇಗೆ ಗೊತ್ತಾ?
ಈ ಹಿನ್ನೆಲೆಯಲ್ಲಿ ಕೇರಳ ಮತ್ತು ತಮಿಳುನಾಡಿನಲ್ಲಿ ಭೀಕರ ಮಳೆಯಾಗುವ ಸಾಧ್ಯತೆ ಇದ್ದು, ನೆರೆಯ ಕರ್ನಾಟಕದ ಮೇಲೂ ಇದು ಪರಿಣಾಮ ಬೀರಲಿದೆ.
ಅಷ್ಟಕ್ಕೂ ಅರ್ನಬ್​ ಎಂದರೆ ಸಮುದ್ರ. ಇದರ ಮೂಲ ಸಂಸ್ಕೃತ. ಸಂಸ್ಕೃತದಲ್ಲಿ ಅರ್ಣವ ಎಂದರೆ ಸಮುದ್ರ. ಅರ್ಣವದಿಂದ ಅರ್ನಬ್​ ಆಗಿದೆ. ಅರ್ಣವ ಎನ್ನುವುದು ಹನುಮಂತನ ಹೆಸರು ಕೂಡ. ಈತ ಸಮುದ್ರ ಸೀಮೋಲ್ಲಂಘನ ಮಾಡಿದ್ದರಿಂದ ಈ ಹೆಸರು. ಹೀಗಾಗಿ ಈಗ ಸಮುದ್ರಗಳಲ್ಲಿ ಅಲೆಯೇಳುವ ಚಂಡಮಾರುತಕ್ಕೆ ಅರ್ನಬ್ ಎಂದು ಹೆಸರು ಇಡಲಾಗಿದೆ.
ನನಗೆ ಕೆಲಸವಿಲ್ಲದಿದ್ದರೆ ಉದ್ಯೋಗಸ್ಥ ಮಗನಿಂದ ಜೀವನಾಂಶ ಕೇಳಬಹುದೆ?

ಬಾಲಕಿ ಮೇಲೆ ರೇಪ್: ಕಾಮುಕ​ ಯುವಕನಿಗೂ, ಅವನನ್ನು ಉತ್ತೇಜಿಸಿದವನಿಗೂ 20 ವರ್ಷಗಳ ಜೈಲು

VIDEO: ರೇಷ್ಮೆ ಸೀರೆ ಬದಲು ಪಿಪಿಇ ಕಿಟ್​: ಕರೊನಾಕ್ಕೆ ಸೆಡ್ಡು ಹೊಡೆದು ಮದುವೆಯಾದ ಸೋಂಕಿತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 − two =
Remember me
