ನವವದೆಹಲಿ:ಚೀನಾದ ಹ್ಯಾಂಗ್‌ ಝೂನಲ್ಲಿ ಬರುವ ಸೆಪ್ಟೆಂಬರ್ ತಿಂಗಳಲ್ಲಿ ನಡೆಯಬೇಕಾಗಿದ್ದ  19ನೇ ಏಷ್ಯನ್ ಗೇಮ್ಸ್ ಅನ್ನು ಚೀನಾ ಸರ್ಕಾರ ಮೂದೂಡಿದೆ. ಸದ್ಯ ಯಾವುದೇ ದಿನಾಂಕವನ್ನು ಅದು ಪ್ರಕಟಿಸಲಿಲ್ಲ.
ಒಲಿಂಪಿಕ್ಸ್‌ ಕೌನ್ಸಿಲ್ ಆಫ್ ಏಷ್ಯಾ ಈ ಮಾಹಿತಿ ನೀಡಿದ್ದು ಅದನ್ನು ಚೀನಾ ಮಾಧ್ಯಮ ವರದಿ ಮಾಡಿದೆ. ಕ್ರೀಡೆಯನ್ನು ಮುಂದೂಡಿರುವುದಕ್ಕೆ ನಿರ್ದಿಷ್ಟ ಕಾರಣವನ್ನು ಚೀನಾ ಕೊಟ್ಟಿಲ್ಲ. ಆದರೆ ಕೋವಿಡ್‌ ಹಿನ್ನೆಲೆಯಲ್ಲಿ ಈ ಒಂದು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ,
ಚೀನಾದ ಹಲವು ನಗರಗಳು ಕೋವಿಡ್‌ ಹಿನ್ನೆಲೆಯಲ್ಲಿ ಇದಾಗಲೇ ಲಾಕ್‌ಡೌನ್‌ನಲ್ಲಿವೆ. ಕೋವಿಡ್‌ ಪ್ರಕರಣ ಇಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗಿದ್ದು, ಸಾಯುವವರ ಸಂಖ್ಯೆಯೂ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಈ ಒಂದು ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಸೆ.10ರಿಂದ 25ರವರೆಗೆ ಈ ಕ್ರೀಡೆ ನಡೆಯಬೇಕಿತ್ತು.
ಕರೊನಾಕ್ಕೆ ಮತ್ತೆ ಬೆಚ್ಚಿಬಿದ್ದ ಚೀನಾ: ಜೀವಂತ ವ್ಯಕ್ತಿಯನ್ನೇ ಶವಾಗಾರಕ್ಕೆ ಒಯ್ದ ನರ್ಸಿಂಗ್​ ಹೋಮ್​!

ಮೂರನೇ ಮಗು ಹುಟ್ಟಿದ್ರೆ 11 ಲಕ್ಷ ರೂ. ಬಹುಮಾನ, ಪತ್ನಿಗೆ ಒಂದು ವರ್ಷ, ಪತಿಗೆ 9 ತಿಂಗಳು ವೇತನ ಸಹಿತ ರಜೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + eighteen =
Remember me
