ನವದೆಹಲಿ:ಬಹುತೇಕ ಮಂದಿಗೆ ಒಂದಲ್ಲೊಂದು ಕಾರಣದಿಂದ ಬ್ಯಾಂಕ್‌ಗಳಲ್ಲಿ ಕೆಲಸ ಇದ್ದೇ ಇರುತ್ತದೆ. ಕೆಲವೊಮ್ಮೆ ತುರ್ತಾಗಿ ನಡೆಯಬೇಕಾಗಿರುವ ಕೆಲಸಗಳು ಇರುತ್ತವೆ. ಅಂಥ ಕೆಲಸಗಳು ಇದ್ದರೆ ಇಂದು (25) ಮತ್ತು ನಾಳೆಯ (26) ಒಳಗೇ ಮುಗಿಸಿಕೊಂಡು ಬಿಡಿ.
ಏಕೆಂದರೆ 27ರಿಂದ ಬ್ಯಾಂಕ್‌ಗಳಿಗೆ ಸರಣಿ ರಜೆ ಇದೆ. ಈ ಎರಡು ದಿನಗಳಲ್ಲಿ ಅಗತ್ಯ ಬ್ಯಾಂಕ್ ವ್ಯವಹಾರಗಳನ್ನು ಮಾಡಿಕೊಳ್ಳದಿದ್ದರೆ, ನೀವು ಮುಂದಿನ ವಾರದ ತನಕ ಕಾಯಬೇಕಾಗುತ್ತದೆ. ನಡುವೆ ಅಂದರೆ ಮಾರ್ಚ್ 29, 30 ಮತ್ತು ಏಪ್ರಿಲ್ 3 ರಂದು ಬ್ಯಾಂಕ್‌ಗಳಲ್ಲಿ ಗ್ರಾಹಕರ ಸೇವೆ ಇರುತ್ತದೆ. ಈ ನಡುವೆ ಸಾಕಷ್ಟು ರಜೆ ಇರುವ ಕಾರಣ, ಕೊನೆ ಕ್ಷಣದ ರಶ್‌ ತಪ್ಪಿಸಲು ಬ್ಯಾಂಕ್‌ ವ್ಯವಹಾರ ಬೇಗ ಮುಗಿಸಿಕೊಳ್ಳಿ
ಬ್ಯಾಂಕ್ ರಜಾದಿನಗಳುಮಾರ್ಚ್ 27 – ನಾಲ್ಕನೇ ಶನಿವಾರಮಾರ್ಚ್ 28 – ಭಾನುವಾರಮಾರ್ಚ್ 31 – ಆರ್ಥಿಕ ವರ್ಷದ ಕೊನೆಯ ದಿನವಾಗಿರುವುದರಿಂದ ಬ್ಯಾಂಕಿಗೆ ರಜೆ ಇಲ್ಲದಿದ್ದರೂ, ಗ್ರಾಹಕರ ಸೇವೆ ಬ್ಯಾಂಕಿನಲ್ಲಿ ಇರುವುದಿಲ್ಲ.ಏಪ್ರಿಲ್ 1 – ಬ್ಯಾಂಕಿನ ವಾರ್ಷಿಕ ಖಾತೆಯ ಮುಕ್ತಾಯ ವರ್ಷಏಪ್ರಿಲ್ 2 – ಗುಡ್ ಫ್ರೈಡೆಏಪ್ರಿಲ್ 4 – ಭಾನುವಾರ
ನೀವೂ ಈ ಏಳು ಬ್ಯಾಂಕ್‌ಗಳ ಗ್ರಾಹಕರೆ? ಏಪ್ರಿಲ್‌ 1ರಿಂದ ನಿಮ್ಮ ಚೆಕ್‌ಬುಕ್‌, ಪಾಸ್‌ಬುಕ್‌ ಆಗಿಲಿವೆ ಅಮಾನ್ಯ

ಪತಿಗೆ ಕಮಿಷನ್ ಆಸೆ ತೋರಿಸಿ ಪ್ರಿಯಕರನ ಜತೆಗೂಡಿ ಕೊಲೆ ಮಾಡಿಸಿದ‌ ಕಿರಾತಕಿ!

ಎರಡು ತಿಂಗಳು ಎಚ್ಚರ… ಎಚ್ಚರ : ನಿಯಮ ಉಲ್ಲಂಘಿಸಿದರೆ 10 ಸಾವಿರ ರೂವರೆಗೂ ದಂಡ

ಸಹೋದರರ ಗಲಾಟೆ ಬಗೆಹರಿಸಲು ಹೋಗಿ ಹೆಣವಾದ ಸಬ್‌ ಇನ್ಸ್‌ಪೆಕ್ಟರ್‌! ಗುಂಡುಹೊಡೆದು ಸಾಯಿಸಿದ ಅಣ್ಣ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:10 + 8 =
Remember me
