ಗೋರಖ್​ಪುರ (ಉತ್ತರ ಪ್ರದೇಶ):ಈಗ ಏನು ಎಡವಟ್ಟಾದರೂ ಅದು ವೈರಲ್​ ಆಗುವ ಕಾಲ. ಅದರಲ್ಲಿಯೂ ರಾಜಕಾರಣಿಗಳ ಮೇಲೆ ಸದಾ ಕಣ್ಣಿಡುವ ಜನ, ಅವರಿಗೆ ಸ್ವಲ್ಪ ಹೆಚ್ಚೂ ಕಮ್ಮಿಯಾದರೂ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿಬಿಡುತ್ತಾರೆ.
ಅದೇ ರೀತಿಯ ಒಂದು ಘಟನೆ ಗೋರಖ್​ಪುರದಲ್ಲಿ ನಡೆದಿದೆ. ನಟ ಹಾಗೂ ಬಿಜೆಪಿ ಸಂಸದ ರವಿ ಕಿಶನ್​ ಅವರು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ವೇಳೆ ಆಯತಪ್ಪಿ ಬಿದ್ದ ವಿಡಿಯೋ ಭಾರಿ ವೈರಲ್​ ಆಗಿದೆ.
गोरखपुर से BJP सांसद रवि किशन की कुर्सी सरकी, कार्यक्रम के दौरान ही धड़ाम से गिर पड़े#RaviKishan#ViralVideopic.twitter.com/zpz26SQgwL
— Rajender Singh Dhillon🇮🇳🙏 (@rajendersingh56)November 22, 2020

ಕಾರ್ಯಕ್ರಮದಲ್ಲಿ ರವಿ ಕಿಶನ್ ಅವರಿಗೆ ಶಾಲು ಹೊದೆಸಿ ಸನ್ಮಾನ ಮಾಡಲಾಗಿದೆ. ಸನ್ಮಾನದ ನಂತರ ಖುರ್ಚಿ ಮೇಲೆ ಕೂರಬೇಕು ಅನ್ನೋವಷ್ಟರಲ್ಲಿ ಆಯತಪ್ಪಿ ಬಿಟ್ಟಿದ್ದಾರೆ. ಕೂಡಲೇ ಕೆಳಕ್ಕೆ ಬಿದ್ದುಬಿಟ್ಟಿದ್ದಾರೆ.
ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದವರು ಇದನ್ನು ವಿಡಿಯೋ ಮಾಡಿಕೊಂಡು ಜಾಲತಾಣದಲ್ಲಿ ಶೇರ್​ ಮಾಡಿದ್ದಾರೆ. ಕಳೆದ ತಿಂಗಳು ಬಾಬಾ ರಾಮದೇವ್​​ ಆನೆ ಮೇಲೆ ಕೂತು ಯೋಗ ಮಾಡಲು ಹೋಗಿ ಬಿದ್ದ ದೃಶ್ಯವೂ ಸಹ ವೈರಲ್​ ಆಗಿದ್ದು ಇಲ್ಲಿ ಉಲ್ಲೇಖಾರ್ಹ.
ತಾಯಿ ಕಿಡ್ನಿ ನೀಡಿದರೂ ಬದುಕುಳಿಯಲಿಲ್ಲ ಕಿರುತೆರೆ ನಟಿ

2020: ಪ್ರಧಾನಿ ನರೇಂದ್ರ ಮೋದಿ ಬರೆದರು ಹೊಸದೊಂದು ದಾಖಲೆ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:twenty − 8 =
Remember me
