ಒಟ್ಟಾವಾ: ಕರೊನಾ ಬಂದಾಗಿನಿಂದಲೂ ವರ್ಕ್​ ಫ್ರಂ ಹೋಂ, ವರ್ಚುವಲ್​ ಮೀಟಿಂಗ್​ ಎಲ್ಲವೂ ಸಾಮಾನ್ಯವಾಗಿ ಬಿಟ್ಟಿವೆ. ಇದಾಗಲೇ ಈ ಆನ್​ಲೈನ್​ ಮೀಟಿಂಗ್​ನಿಂದ ಆಗಿರುವ ಅನಾಹುತಗಳು ಅಷ್ಟಿಷ್ಟಲ್ಲ.
ಅಂಥದ್ದೇ ಒಂದು ಅನಾಹುತದ ಘಟನೆ ಇಟಲಿಯ ಒಟ್ಟಾವಾದಲ್ಲಿ ನಡೆದಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೂ ಗ್ರಾಸವಾಗಿದ್ದು, ಸುದ್ದಿ ಭಯಂಕರವಾಗಿ ವೈರಲ್​ ಆಗಿದೆ.
ಇದಕ್ಕೆ ಕಾರಣ ಸಂಸದನೊಬ್ಬ ಆನ್​ಲೈನ್​ ಮೀಟಿಂಗ್​ ವೇಳೆ ಬೆತ್ತಲೆಯಾಗಿ ಕಾಣಿಸಿಕೊಂಡಿದ್ದು! ಹೌಸ್ ಆಫ್ ಕಾಮನ್ಸ್ ಜೂಮ್ ಕಾನ್ಫರೆನ್ಸ್ ಸಭೆ ವೇಳೆ ಸಂಸದ ಲಿಬರಲ್ ಸಂಸದ ವಿಲಿಯಂ ಅಮೊಸ್ ನಗ್ನವಾಗಿ ಕಾಣಿಸಿಕೊಂಡು ಎಲ್ಲರನ್ನೂ ಮುಜುಗರ ತರಿಸಿದ ಘಟನೆ ಇದಾಗಿದೆ.
ಮೀಟಿಂಗ್​ನಲ್ಲಿ ಭಾಗವಹಿಸಲು ವಿಲಿಯಂ ಲ್ಯಾಪ್‌ಟಾಪ್ ಕ್ಯಾಮೆರಾ ಆನ್ ಮಾಡಿಟ್ಟಿದ್ದರು. ಆಗ ತಾನೇ ಅವರು ಜಾಗಿಂಗ್​ ಮುಗಿಸಿ ಬಂದಿದ್ದರು. ಜಾಗಿಂಗ್​ಗೆ ಹಾಕಿಕೊಂಡಿರುವ ಬಟ್ಟೆಯನ್ನು ಬದಲಾಯಿಸಿ ಮೀಟಿಂಗ್​ ಅಟೆಂಡ್​ ಮಾಡುವ ಬಟ್ಟೆ ಹಾಕಿಕೊಳ್ಳಲು ಬಟ್ಟೆ ತೆಗೆದಿದ್ದರು ಆದರೆ ಅದೇ ವೇಳೆ ಅರಿಯದೇ ಲ್ಯಾಪ್​ಟಾಪ್​ ಎದುರಿಗೇ ಬಂದುಬಿಟ್ಟರು.
ಅಲ್ಲಿದ್ದ ಕ್ಯಾಮೆರಾದಲ್ಲಿ ಅವರು ಬೆತ್ತಲೆಯಾಗಿರುವ ದೃಶ್ಯ ಕಾಣಿಸಿದೆ. ನಂತರ ತಿಳಿಯುತ್ತಿದ್ದಂತೆಯೇ ಖಾಸಗಿ ಅಂಗವನ್ನು ಕೈಯಿಂದ ಮುಚ್ಚಿಕೊಂಡರು ನಂತರ ಅವರು ಕ್ಷಮೆ ಕೋರಿದರೂ ಇದರ ಫೊಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಂಬಳ ಕಡಿತಕ್ಕೂ ಜಗ್ಗಲಿಲ್ಲ, ನೋಟಿಸ್​ಗೂ ಬಗ್ಗಲಿಲ್ಲ: ಡ್ರೈವರ್​, ಕಂಡಕ್ಟರ್​ ಸೇರಿ ಸಾರಿಗೆ ಸಿಬ್ಬಂದಿ ವಜಾ

ಯಾರಿಗೆ ವಯಸ್ಸಾಗಿರತ್ತೋ ಅವ್ರು ಸಾಯ್ಲೇಬೇಕಲ್ಲಾ? ಕರೊನಾದಿಂದ ಸತ್ರೆ ಏನ್​ ಮಾಡೋಕಾಗತ್ತೆ ಎಂದ ಸಚಿವ

ಒಂದೇ ತಿಂಗಳಲ್ಲಿ ಒಬ್ಬಳನ್ನೇ 4 ಬಾರಿ ಮದ್ವೆಯಾದ- ಐದನೇ ಬಾರಿಗೆ ಸಿಕ್ಕಿಬಿದ್ದ! ಕಾರಣ ಕೇಳಿದ್ರೆ ಸುಸ್ತಾಗ್ತೀರಾ!

ಪತ್ನಿಯನ್ನು ನೋಡಿದರೆ ಮೃತ ಪ್ರೇಯಸಿಯೇ ಕಾಣುತ್ತಾಳೆ: ಏನು ಮಾಡಲಿ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − 2 =
Remember me
