ಲಖನೌ:ಅತ್ಯಂತ ವಿಚಿತ್ರ ಘಟನೆಯೊಂದರಲ್ಲಿ ಇಬ್ಬರು ಬಾಲಕರು ಸೇರಿ ಇನ್ನೋರ್ವ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದೆ ಘಟನೆ ಉತ್ತರಪ್ರದೇಶದ ಅಲಿಗಢದಲ್ಲಿ ನಡೆದಿದೆ.
13 ವರ್ಷದ ಬಾಲಕ ಇನ್ನಿಬ್ಬರು ಬಾಲಕರಿಂದ ದೌರ್ಜನ್ಯಕ್ಕೆ ಒಳಗಾದವನು. ಲೈಂಗಿಕ ದೌರ್ಜನ್ಯ ಎಸಗಿದ ಬಳಿಕ ಆ ಬಾಲಕನಿಗೆ 20 ರೂಪಾಯಿ ನೀಡಿರುವ ಈ ಇಬ್ಬರು ಬಾಲಕರು, ವಿಷಯವನ್ನು ಯಾರಿಗೂ ಹೇಳಬೇಡ ಎಂದು ಹೇಳಿದ್ದಾರೆ!
ಬಾಲಕ ಗದ್ದೆಗೆ ಹೋಗುವ ಮಾರ್ಗದಲ್ಲಿ ಸಿಕ್ಕ ಈ ಇಬ್ಬರು ಆರೋಪಿ ಬಾಲಕರು ಆತನನ್ನು ಎಳೆದುಕೊಂಡು ಕಾಡಿನೊಳಕ್ಕೆ ಹೋಗಿ ಈ ಕೃತ್ಯ ಎಸಗಿರುವುದಾಗಿ ಪೊಲೀಸರು ಹೇಳಿದ್ದಾರೆ. 13 ವರ್ಷದ ಬಾಲಕ ತನ್ನ ತಂದೆಯ ಜತೆ ತೋಟಕ್ಕೆ ಹೋಗಿದ್ದ. ಆ ಸಮಯದಲ್ಲಿ ತೋಟದ ಉಪಕರಣ ಬೇಕಾಗಿತ್ತು. ಮನೆಗೆ ಮಗನನ್ನು ಕಳುಹಿಸಿದ್ದ ತಂದೆ ಅದನ್ನು ತರುವಂತೆ ಹೇಳಿದ್ದಾರೆ.
ಅದನ್ನು ತೆಗೆದುಕೊಂಡು ತೋಟಕ್ಕೆ ಬರುತ್ತಿದ್ದ ವೇಳೆ ಈ ಇಬ್ಬರು ಬಾಲಕರು ಆತನಿಗೆ ಸಿಕ್ಕಿದ್ದಾರೆ. ನಂತರ ಮಾತನಾಡುತ್ತಾ ಆತನನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ನಂತರ 20 ರೂಪಾಯಿ ನೀಡಿ ಈ ವಿಷಯವನ್ನು ಯಾರಿಗೂ ಹೇಳದಂತೆ ಬೆದರಿಕೆ ಹಾಗಿದ್ದಾರೆ ಎನ್ನಲಾಗಿದೆ.
ನಂತರ ತೀವ್ರವಾಗಿ ಗಾಯಗೊಂಡು ಬಂದ ಬಾಲಕ ತನ್ನ ತಂದೆಗೆ ವಿಷಯ ತಿಳಿಸಿದ್ದಾನೆ. ಕೂಡಲೇ ಅವರು ಪೊಲೀಸ್​ ಠಾಣೆಗೆ ದೂರು ದಾಖಲು ಮಾಡಿದ್ದಾರೆ. ದೂರು ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.
ಆಕೆಯ ದೇಹ ಬಯಸಿ ಬಂದ ಗ್ರಾಹಕ ಕಥೆ ಕೇಳಿ ಕಣ್ಣೀರಾದ… ಮುಂದೆ ನಡೆದದ್ದು ಸಿನಿಮಾ ಕಥೆಯೆ!

ಹಾಲುಂಡ ತವರನ್ನು ಬಿಟ್ಟು ಗಂಡನ ಮನೆಗೆ ಹೋಗುವಾಗ ಬಿಕ್ಕಿಬಿಕ್ಕಿ ಅತ್ತ ವಧು ಮಸಣ ಸೇರಿದಳು!

ತಾಯಿಗೆ ಪಿಂಚಣಿ ಬರುವ ಮಾತ್ರಕ್ಕೆ ಮಗನ ಆಸ್ತಿಯ ಹಕ್ಕನ್ನು ಸೊಸೆ ಮಾತ್ರ ಕಸಿದುಕೊಳ್ಳುವಂತಿಲ್ಲ…

ಕಾರ್ಯಕ್ರಮದಲ್ಲಿ ಕುಸಿದುಬಿದ್ದ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್: ವಿಮಾನದ ಮೂಲಕ ಆಸ್ಪತ್ರೆಗೆ ದಾಖಲು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × three =
Remember me
