ಚಿಕ್ಕಮಕ್ಕಳುಮತ್ತು ಸಾಕುಪ್ರಾಣಿ ಅದರಲ್ಲಿಯೂ ನಾಯಿಯ ನಡುವೆ ಅವಿನಾಭಾವ ಸಂಬಂಧ. ಚಿಕ್ಕಮಕ್ಕಳು ಎಂದರೆ ಸಾಕುಪ್ರಾಣಿಗಳಿಗೆ ಎಷ್ಟು ಪ್ರೀತಿಯೋ, ಕಂದಮ್ಮಗಳಿಗೂ ಪ್ರಾಣಿಗಳೆಂದರೆ ಅಷ್ಟೇ ಅಚ್ಚುಮೆಚ್ಚು. ಅಂಥದ್ದೇ ಒಂದು ಕ್ಯೂಟ್‌ ವಿಡಿಯೋ ಇದೀಗ ವೈರಲ್‌ ಆಗಿದೆ. ಇದರಲ್ಲಿ ಬಾಲಕಿಯೊಬ್ಬಳು ಮಳೆಯಿಂದ ನಾಯಿಯನ್ನು ರಕ್ಷಿಸಲು ಕೊಡೆಯನ್ನು ಹಿಡಿದುಕೊಂಡು ನಡೆದುಕೊಂಡು ಹೋಗುತ್ತಿದ್ದಾಳೆ.
12 ಸೆಕೆಂಡುಗಳಿರುವ ಈ ವೀಡಿಯೋವನ್ನು ಭಾರತೀಯ ಅರಣ್ಯ ಸೇವೆ(ಐಎಫ್‍ಎಸ್) ಅಧಿಕಾರಿ ಸುಶಾಂತ್‌ ನಂದಾ ಶೇರ್‌ ಮಾಡಿದ್ದಾರೆ. ಮಳೆಯಲ್ಲಿ ನೆನೆಯುತ್ತಿದ್ದ ನಾಯಿಗೆ ಕೊಡೆ ಹಿಡಿದು ಅದಕ್ಕೆ ಮಳೆ ತಾಗದಂತೆ ಅದು ಎಲ್ಲಿ ಹೋದರೂ ಹಿಂಬಾಲಿಸುತ್ತಾರೆ. ನಾಯಿ ತನಗೆ ಕೊಡೆ ಬೇಡ ಎನ್ನುವಂತೆ ಸೂಚನೆ ಕೊಡುತ್ತಿದ್ದರೂ ಬಾಲಕಿ ಬಿಡುತ್ತಿಲ್ಲ.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಹರಿದಾಡುತ್ತಿದ್ದು, ನೆಟ್ಟಿಗರ ಮನ ಗೆದ್ದಿದೆ. ನೀವೂ ಈ ವಿಡಿಯೋ ನೋಡಿ ಆನಂದಿಸಿ…
Kindness is doing little things for someone else because you can💕pic.twitter.com/Pkgeg9u1am
— Susanta Nanda (@susantananda3)May 3, 2021

ಕೋವಿಡ್‌ ಹೆಸರಿನಲ್ಲಿ ನಟ ಸೋನು ಸೂದ್‌ ಮೋಸದಾಟ- ಟ್ವೀಟ್‌ಗೆ ಲೈಕ್‌ ಮಾಡಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ ಕಂಗನಾ!

ಎರಡು ದಶಕ ಬಾಲಿವುಡ್‌ ಆಳಿದ ‘ಮಿಸ್‌ ಇಂಡಿಯಾ’ ಮೀನಾಕ್ಷಿ ಶೇಷಾದ್ರಿಗೆ ಏನಾಯ್ತು? ಜಾಲತಾಣದಲ್ಲಿ ಹರಿದಾಡ್ತಿರೋ ಸುದ್ದಿ ನಿಜನಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × one =
Remember me
