ನಾಸಿಕ್ (ಮಹಾರಾಷ್ಟ್ರ):ನಾಸಿಕ್‌ನ ಈಗಟಪುರಿ ಪ್ರದೇಶದಲ್ಲಿರುವ ಗುಡಿಸಲಿನಲ್ಲಿ ಚಿರತೆಯೊಂದು ನಾಲ್ಕು ಮರಿಗಳಿಗೆ ಜನ್ಮ ನೀಡಿದೆ.
ಗುಡಿಸಿಲಿನಲ್ಲಿ ತನ್ನ ಮುದ್ದಾದ ಮರಿಗಳನ್ನು ಮುದ್ದಾಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
#WATCHMaharashtra: A leopard gave birth to four cubs inside a hut in Igatpuri area of Nashik yesterday. Forest Official says, "all the cubs are healthy and safe." (Video Source: Forest Department)pic.twitter.com/AMA5xXLNHJ
— ANI (@ANI)August 18, 2020

ಮರಿಗಳ ಜತೆ ಚಿರತೆ ಇರುವ ವಿಡಿಯೋ ಅನ್ನು ಎಎನ್ಐ ಟ್ವಿಟ್ಟರ್‌ನಲ್ಲಿ ಹಂಚಿದ್ದು ಇದೀಗ ಸಾಕಷ್ಟು ವೈರಲ್ ಆಗಿದೆ. ಅಲ್ಲದೆ ವಿಡಿಯೋದಲ್ಲಿ ನಾಲ್ಕು ಮುದ್ದಾದ ಮರಿಗಳು ಸ್ವಚ್ಛಂದವಾಗಿ ಆಟವಾಡುತ್ತಿರುವುದು ಕಂಡುಬರುತ್ತದೆ.
ಈ ಕುರಿತು ಅರಣ್ಯ ಇಲಾಖೆಯ ಅಧಿಕಾರಿಯಾದ ಗಣೇಶ್ ರಾವ್ ಜೋಲಿ ನಾಲ್ಕು ಮರಿಗಳು ಸುರಕ್ಷಿತ ಹಾಗೂ ಆರೋಗ್ಯವಾಗಿವೆ ಅವುಗಳ ಚಲನವಲನಗಳ ಕುರಿತು ವಿಡಿಯೋ ಮಾಡಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿವೆ ಎಂದಿದ್ದಾರೆ.
51 ಸೆಕೆಂಡ್‌ನ ಈ ವಿಡಿಯೋ ಸಾಕಷ್ಟು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಅಮ್ಮ-ಮಕ್ಕಳ ಸಂಬಂಧದ ಕುರಿತಂತೆ ಸಾಕಷ್ಟು ಕಮೆಂಟ್‌ಗಳೂ ಬರುತ್ತಿವೆ.
ಗಲಭೆಕೋರರೆಂದು ಬಂಧಿಸಿದವರಿಗೆ ಸಿಕ್ತು ₹94 ಕೋಟಿ ಪರಿಹಾರ!

ಹಾಸಿಗೆ ಮೇಲೆಯೇ ನಡೆಯಿತು ಹೃದಯಸ್ಪರ್ಶಿ ಮದುವೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:16 − eleven =
Remember me
