ಮುಂಬೈ:ಇದು 16 ವರ್ಷದ ಅಪ್ರಾಪ್ತ ಬಾಲಕಿ ವಿವಾಹಿತನೊಬ್ಬನಿಗೆ ಗರ್ಭಿಣಿಯಾಗಿ ಮಗುವಿನ ಅಮ್ಮನಾಗಿರುವ ಘಟನೆ. ಅತ್ಯಾಚಾರದ ಕೇಸ್​ನಲ್ಲಿ ಆರೋಪಿ ಜೈಲುಶಿಕ್ಷೆಗೆ ಒಳಗಾಗಿದ್ದ. ಇದೀಗ ಆತ ತಾನು ಬಾಲಕಿಯನ್ನು ಮದುವೆಯಾಗುವುದಾಗಿ ಒಪ್ಪಿಕೊಂಡಿದ್ದಾನೆ.
ಈ ನಡುವೆಯೇ, ತನ್ನ ಮಗಳನ್ನು ಗರ್ಭಿಣಿ ಮಾಡಿದ ಈ ವಿವಾಹಿತನಿಗೆ ಜಾಮೀನು ನೀಡುವಂತೆ ಬಾಲಕಿಯ ತಾಯಿಯೂ ಕೋರ್ಟ್​ ಮೊರೆ ಹೋಗಿದ್ದಾರೆ. ಈಗಾಗಲೇ ತಮ್ಮ ಮಗಳು ಮಗುವೊಂದಕ್ಕೆ ಜನ್ಮ ನೀಡಿದ್ದು, ಆರೋಪಿ ಆಕೆಯನ್ನು ಮದುವೆಯಾಗಲು ಒಪ್ಪಿಗೆ ಸೂಚಿಸಿದ್ದರಿಂದ ಜಾಮೀನು ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.
ಅಷ್ಟೇ ಅಲ್ಲದೇ, ಲೈಂಗಿಕ ಸಂಬಂಧ ಬೆಳೆಸಲು ಬಾಲಕಿಯ ಒಪ್ಪಿಗೆ ಕೂಡ ಇತ್ತು ಎನ್ನುವುದು ವಿಚಾರಣೆ ವೇಳೆ ಕೋರ್ಟ್​ಗೆ ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಗಳಿಗೆ 18 ವರ್ಷ ಆದ ಮೇಲೆ ಮದುವೆಯಾಗಲು ಆತ ಒಪ್ಪಿಕೊಂಡಿದ್ದರಿಂದ ಜಾಮೀನು ನೀಡುವಂತೆ ತಾಯಿ ಕೋರಿದರು.
ಇದನ್ನು ಮಾನ್ಯ ಮಾಡಿದ ಕೋರ್ಟ್​ ಆರೋಪಿಗೆ ಜಾಮೀನು ನೀಡಿದೆ. ಪೋಕ್ಸೋ ಕಾಯ್ದೆ ಅಡಿ 25 ವರ್ಷದ ಆರೋಪಿಯನ್ನು ಬಂಧಿಸಿ ಜೈಲಿನಲ್ಲಿ ಇಡಲಾಗಿತ್ತು.
16 ವರ್ಷದ ಬಾಲಕಿ ತಂದೆಗೆ ಆರೋಪಿ ಪರಿಚಿತನಾಗಿದ್ದ. ಆತನ ಮೊದಲ ಮದುವೆ ವಿಷಯವನ್ನು ಬಾಲಕಿಗೆ ತಿಳಿದಿರಲಿಲ್ಲ. ಆದ್ದರಿಂದ ಇಬ್ಬರೂ ಲೈಂಗಿಕ ಸಂಪರ್ಕ ಬೆಳೆಸಿದ್ದರು.
ಸಂಸತ್ತಿನಲ್ಲಿ ನಡೆಯಲಿರುವ ರಾಷ್ಟ್ರಪತಿ ಭಾಷಣಕ್ಕೆ ಬಹಿಷ್ಕಾರ: 16 ಪಕ್ಷಗಳು ಸನ್ನದ್ಧ!

ಸುಪ್ರೀಂ ತೀರ್ಪಿನಿಂದ ಸಚಿವ ಸ್ಥಾನ ಸಿಗದಿದ್ರೇನು.. ಇನ್ನೊಂದು ಖುರ್ಚಿ ಮೇಲೆ ವಿಶ್ವನಾಥ್ ಕಣ್ಣು…​

ಗಣರಾಜ್ಯೋತ್ಸವದ ದಿನ ಸಿಖ್‌ ಧ್ವಜ ಹಾರಿಸಿದವರಿಗೆ ಕೋಟಿ ರೂ ಬಹುಮಾನ: ಪತ್ರ ವೈರಲ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × five =
Remember me
