ಬಂದಾ (ಉತ್ತರ ಪ್ರದೇಶ):ಕ್ರಿಕೆಟ್‌ ಆಟವಾಡುತ್ತಿದ್ದ ಮಕ್ಕಳು ಜಗಳ ಮಾಡಿಕೊಳ್ಳುತ್ತಿರುವುದನ್ನು ಸಹಿಸದ ವ್ಯಕ್ತಿಯೊಬ್ಬ, ಅಲ್ಲಿಯೇ ಆಟ ನೋಡುತ್ತಾ ನಿಂತಿದ್ದ ಮಹಿಳೆಯರ ಮೇಲೆ ಆ್ಯಸಿಡ್‌ ಸುರಿದಿರುವ ವಿಕೃತ ಘಟನೆ ಉತ್ತರ ಪ್ರದೇಶದ ಬಂದಾಜಿ ಲ್ಲೆಯ ಕೈಲಾಶಪುರಿಯಲ್ಲಿ ನಡೆದಿದೆ.
ಓರ್ವ ಯುವತಿ ಮತ್ತು ಇಬ್ಬರು ಮಹಿಳೆಯರ ಮೇಲೆ 60 ವರ್ಷದ ವೃದ್ಧ ಅಶುತೋಶ್ ತ್ರಿಪಾಠಿ ಅಲಿಯಾಸ್ ಗುಲ್ಲಿ ಆ್ಯಸಿಡ್​ ದಾಳಿ ನಡೆಸಿದ್ದಾನೆ. ಈತನ ಮನೆಯ ಮುಂದೆ ಮಕ್ಕಳು ಕ್ರಿಕೆಟ್ ಆಡುತ್ತಿದ್ದರು. ಇದನ್ನು ಅಲ್ಲಿದ್ದ ಮಹಿಳೆಯರೂ ನೋಡುತ್ತಿದ್ದರು.
ಹೀಗೆ ಆಡುವಾಗ ಸಹಜ ಎಂಬಂತೆ ಮಕ್ಕಳು ಕಿತ್ತಾಡಿಕೊಂಡಿದ್ದಾರೆ. ಇದರಿಂದ ತ್ರಿಪಾಠಿಗೆ ಕಿರಿಕಿರಯಾಗಿದೆ. ಮಕ್ಕಳು ಕಿತ್ತಾಡಿಗೊಳ್ಳುತ್ತಿದ್ದರೂ ಅಲ್ಲಿದ್ದ ಮಹಿಳೆಯರು ಅವರನ್ನು ಸುಮ್ಮನಿರಿಸಲಿಲ್ಲ ಎಂಬ ಸಿಟ್ಟಿಗೋ ಏನೋ, ಮನೆಯೊಳಗಿದ್ದ ಆ್ಯಸಿಡ್‌ ತಂದು ಅವರ ಮೇಲೆ ಎರೆಚಿದ್ದಾನೆ. ಈತನ ಈ ಕೃತ್ಯಕ್ಕೆ ರಾಣಿ ಸಿಂಗ್, ಲಕ್ಷ್ಮೀ ಸಿಂಗ್, ಶೋಭಾಸಿಂಗ್ ಎಂಬ ಮೂವರು ಮಹಿಳೆಯರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀರು ತನಿಖೆ ನಡೆಸುತ್ತಿದ್ದಾರೆ.
ಅಂಬುಲೆನ್ಸ್‌ ಏಕೆ ಕೊಟ್ಟಿಲ್ಲ, ಕೂಡಲೇ ಏಕೆ ಕಳುಹಿಸಿಲ್ಲ… ಅಪ್ಪು ಅಭಿಮಾನಿಗಳ ಎಲ್ಲ ಪ್ರಶ್ನೆಗಳಿಗೆ ಡಾ.ರಮಣ ಉತ್ತರಿಸಿದ್ದು ಹೀಗೆ..

ಅಕ್ರಮ ಸಂಬಂಧಕ್ಕೆ ಸಾಕ್ಷ್ಯ ನುಡಿದ ಚಪ್ಪಲಿ: ನಿಗೂಢವಾಗಿದ್ದ ಭಯಾನಕ ಕೊಲೆ ಕೇಸ್‌ ಭೇದಿಸಿದ ರೋಚಕ ಘಟನೆಯಿದು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + twelve =
Remember me
