ಇಂದೋರ್‌:ಕರೊನಾ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೀದಿಗೆ ಬರಬಾರದು ಎಂದು ದೇಶ ಮಾತ್ರವಲ್ಲದೇ ವಿದೇಶದಲ್ಲಿಯೂ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗಿದೆ. ಆದರೆ ವಾಕಿಂಗ್‌ ಹೋಗುವ ನೆಪದಲ್ಲಿ ತಮ್ಮ ನಾಯಿಯನ್ನು ಕರೆದುಕೊಂಡು ಹೋಗುವವರ ಸಂಖ್ಯೆ ಹೆಚ್ಚುತ್ತಲಿದೆ.ಇದನ್ನು ಕೂಡ ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಬೀದಿಗೆ ಬಂದರೆ ಮಾಲೀಕರ ಜತೆಗೆ ನಾಯಿಯನ್ನೂ ಅರೆಸ್ಟ್‌ ಮಾಡಿಕೊಂಡು ಹೋಗುತ್ತಿದ್ದಾರೆ. ಇಂದೋರ್‌ನಲ್ಲಿ ಈ ನಿಯಮವನ್ನು ಕಟ್ಟುನಿಟ್ಟಿನಲ್ಲಿ ಪಾಲಿಸಲಾಗುತ್ತಿದ್ದು, ನಿಯಮ ಮುರಿದ ತಪ್ಪಿಗೆ ಮಾಲಿಕನ ಜತೆ ನಾಯಿಯೂ ಅರೆಸ್ಟ್ ಆಗುತ್ತಿದ್ದಾರೆ.ನಾಯಿಯ ಜತೆ ಮಾಲಿಕ ವಾಕಿಂಗ್‌ಗೆ ಹೋಗುತ್ತಿದ್ದ ವೇಳೆ ಗಸ್ತು ತಿರುಗುತ್ತಿದ್ದ ಪೊಲೀಸರು ಇಬ್ಬರನ್ನೂ ಅರೆಸ್ಟ್‌ ಮಾಡಿದ್ದಾರೆ. ತಕ್ಷಣವೇ ಮಾಲಿಕ ಮತ್ತು ನಾಯಿಯ ವಿರುದ್ಧ ನಿಯಮ ಉಲ್ಲಂಘನೆ ಪ್ರಕರಣ ದಾಖಲು ಮಾಡಲಾಗಿದ್ದು, ಇನ್ನು ಎಲ್ಲರಿಗೂ ಇದೇ ಗತಿ ಎಂದಿದ್ದಾರೆ. ಈ ನಿಯಮ ಬೇರೆಡೆ ಶೀಘ್ರದಲ್ಲಿಯೇ ಬಂದರೂ ಅಚ್ಚರಿಯಿಲ್ಲ.
ಗಂಡನನ್ನು ಉಳಿಸಿಕೊಡಿ… ಸಿಎಂ ಮನೆ ಎದುರು ಮಹಿಳೆಯ ಆಕ್ರಂದನ- ಚಿಕಿತ್ಸೆ ಸಿಗುವ ಮೊದಲೇ ಸಾವು!
ಸಿನಿ ರಂಗಕ್ಕೆ ಕರೊನಾಘಾತ! ಒಂದೇ ದಿನ ಸೋಂಕಿಗೆ ಬಲಿಯಾದ ಇಬ್ಬರು ತಾರೆಯರು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + 3 =
Remember me
