ಬ್ರೆಜಿಲ್‌:ಫಾಂಟಾ ಕಂಪೆನಿಯ ಕೂಲ್‌ಡ್ರಿಂಕ್ಸ್‌ ಬಾಟಲಿಯ ಮುಚ್ಚಳನವನ್ನು ತೆರೆಯಲು ಎರಡು ಜೇನ್ನೊಣಗಳು ಹರಸಾಹಸ ಪಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗುತ್ತಿದೆ.
ಪ್ಲಾಸ್ಟಿಕ್‌ ಬಾಟಲಿಗೆ ಇರುವ ಈ ಮುಚ್ಚಳವನ್ನು ಎರಡೂ ಕಡೆಯಿಂದ ಎರಡು ಜೇನ್ನೊಣಗಳು ತೆರೆಯಲು ಪ್ರಯತ್ನ ಮಾಡುತ್ತಿವೆ. ಬಾಟಲಿಯ ಎರಡೂ ಬದಿಯಲ್ಲೂ ಒಂದೊಂದು ಜೇನು ನೊಣ ಕುಳಿತುಕೊಂಡು, ಮುಚ್ಚಳ ತೆರೆಯಲು ಸರ್ಕಸ್‌ ಮಾಡುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ.
ಸ್ವಲ್ಪ ಹೊತ್ತಿನಲ್ಲಿಯೇ ಇವು ಬಾಟಲಿ ಮುಚ್ಚಳ ತೆರೆಯುವಲ್ಲಿ ಯಶಸ್ವಿಯೂ ಆಗಿದೆ. ಇದಕ್ಕೆ ಭಾರಿ ಕಮೆಂಟ್‌ಗಳು ಬರುತ್ತಿವೆ.
ನೀವೂ ನೋಡಿ ಈ ವಿಡಿಯೋ:
s-
https://twitter.com/TheMichaelMoran/status/1397069389304848386
ಏನಿದು ವಾಟ್ಸ್‌ಆ್ಯಪ್‌ ಗಲಾಟೆ? ಇನ್ಮುಂದೆ ಮೆಸೇಜ್‌ ಮಾಡಲು ಆಗಲ್ವಾ? ಕೇಂದ್ರ ಸಚಿವರು ಏನು ಹೇಳಿದ್ದಾರೆ ಕೇಳಿ…

ಅವಳ ಜತೆ ಏನಾದ್ರೂ ಇವರು…?

ಅಂತ್ಯಸಂಸ್ಕಾರಕ್ಕೆ ಹೆಗಲು ಕೊಡಲು ಪುರುಷರ ಹಿಂದೇಟು: ಹೆಣ್ಣುಮಕ್ಕಳಿಂದಲೇ ವಿಧಿವಿಧಾನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + 20 =
Remember me
