ಒಡಿಶ:ನಿನ್ನೆ ಅಂದರೆ ಜೂನ್‌ 3 ವಿಶ್ವ ಬೈಸಿಕಲ್‌ ದಿನ. ಸೈಕಲ್‌ ಬಳಕೆಯಿಂದ ಆಗುವ ಪ್ರಯೋಜನಗಳ ಕುರಿತು ಎಲ್ಲೆಡೆ ಹಲವು ವಿಧಧ ಸುದ್ದಿಗಳು ಆಗುತ್ತಿರುವ ನಡುವೆಯೇ ಒಡಿಶಾದ ಪುರಿಯ 18 ವರ್ಷದ ಯುವಕನೊಬ್ಬ ಒಂದು ಸಾಧನೆಯನ್ನೇ ಮಾಡಿದ್ದಾನೆ.
ಅದೇನೆಂದರೆ ಜಗತ್ತಿನ ಮೊದಲ ಬೈಸಿಕಲ್‌ನ ಮಾದರಿಯನ್ನು ಬೆಂಕಿಕಡ್ಡಿಗಳನ್ನು ಬಳಸಿಕೊಂಡು ಮರುಸೃಷ್ಟಿ ಮಾಡಿದ್ದಾನೆ ಈತ. ಇವನ ಹೆಸರು ಸಾಸ್ವತ್‌ ರಂಜನ್. 1870ರಲ್ಲಿ ಅನ್ವೇಷಣೆ ಮಾಡಲಾದ ಪೆನ್ನಿ-ಫಾರ್ತಿಂಗ್ ಎಂಬ ಹೆಸರಿನ ಬೈಸಿಕಲ್‌ ಅನ್ನು ಮರುಸೃಷ್ಟಿ ಮಾಡಿದ್ದಾನೆ.

3,653 ಬೆಂಕಿಕಡ್ಡಿಗಳನ್ನು ಇದಕ್ಕಾಗಿ ಬಳಸಿಕೊಂಡಿದ್ದಾನೆ. ಒಂದು ವಾರದವರೆಗಿನ ಸತತ ಪ್ರಯತ್ನದಿಂದ ಇದನ್ನು ಸಿದ್ಧಪಡಿಸಿರುವುದಾಗಿ ಹೇಳಿದ್ದಾರೆ. ಇದು 50 ಇಂಚು ಉದ್ದ, 25 ಇಂಚು ಅಗಲವಿದೆ. ಇದರ ಫೋಟೋ ಸಕತ್‌ ವೈರಲ್‌ ಆಗಿದೆ.
ಸಹಸ್ರಕೋಟಿ ವಂಚಕ ಚೋಕ್ಸಿ ಸಿಗದೇ ಬರಿಗೈಯಲ್ಲಿ ವಾಪಸ್‌- ಆಕೆ ಗರ್ಲ್‌ಫ್ರೆಂಡ್‌ ಅಲ್ಲ, ಪತಿ ಅಂಥವರಲ್ಲ ಎಂದ ಪತ್ನಿ

ಎರಡನೇ ಮಗುವಾದ ಮೇಲೂ ಕರೀನಾ ಹೀಗಿದ್ದಾರೆ ನೋಡಿ- ಫೋಟೋ ಹಂಚಿಕೊಂಡ ಬಾಲಿವುಡ್‌ ತಾರೆ…

ದ್ವಿತೀಯ ಪಿಯುಸಿ ಪರೀಕ್ಷೆ ರದ್ದು- ಹಾಗಿದ್ದರೆ ಅಂಕ ಹೇಗೆ? ಇಲ್ಲಿದೆ ನೋಡಿ ಮಾಹಿತಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × one =
Remember me
