ಭೋಪಾಲ್‌ (ಮಧ್ಯಪ್ರದೇಶ):ಗಣೇಶ ವಿಸರ್ಜನೆಗೆ ಹೋದ ಒಂದು ಹಸುಗೂಸು ಸೇರಿ 10 ಮಂದಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ದಾರುಣ ಘಟನೆ ಮಧ್ಯಪ್ರದೇಶದ ವಿವಿಧ ಭಾಗಗಳಲ್ಲಿ ನಡೆದಿದೆ.
ಭಿಂಡ್‌ನಲ್ಲಿ ನಾಲ್ವರು ಮಕ್ಕಳು ಮೃತಪಟ್ಟಿದ್ದಾರೆ. ಇವರನ್ನು ಮೃತ ಮಕ್ಕಳನ್ನು ಅಭಿಷೇಕ್ ಕುಶ್ವಾಹ, ಸಚಿನ್ ರಾಜಾವತ್, ಹರ್ಷಿತ್ ರಾಜಾವತ್, ಪ್ರಶಾಂತ್ ಕುಶ್ವಾಹ ಎಂದು ಗುರುತಿಸಲಾಗಿದೆ. ಎಲ್ಲರೂ 12-13 ವರ್ಷ ವಯಸ್ಸಿನವರಾಗಿದ್ದು ಅವರ ಶವಗಳನ್ನು ತೆಗೆಯಲಾಗಿದೆ.
ಸಾತ್ನಾ ಜಿಲ್ಲೆಯಲ್ಲಿ, ಜುರಾ ಗ್ರಾಮದ ಕೊಳದಲ್ಲಿ ಮುಳುಗಿ ನಾಲ್ವರು ಮಕ್ಕಳು ಸತ್ತಿದ್ದಾರೆ. ಎಲ್ಲರೂ 8 ರಿಂದ 10 ವರ್ಷ ವಯಸ್ಸಿನವರಾಗಿದ್ದರು. ರಾಜ್‌ಘರ್‌ನಲ್ಲಿ ಒಂದು ಹಸುಮಗು ನೀರಿನಲ್ಲಿ ಮುಳುಗಿ ಮೃತಪಟ್ಟಿದೆ. ಈ ದುರಂತ ನಡೆಯುತ್ತಿದ್ದಂತೆಯೇ ಶಾಸಕ ನಾರಾಯಣ್ ತ್ರಿಪಾಠಿ, ಎಸ್ ಡಿಒಪಿ ಹಿಮಾಲಿ ಸೋನಿ ಮತ್ತು ಎಸ್ ಡಿಎಂ ಧೀರೇಂದ್ರ ಮಿಶ್ರಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
VIDEO: ಚಲಿಸುತ್ತಿದ್ದ ರೈಲು ಹತ್ತಲುಹೋಗಿ ಅಡಿಯಲ್ಲಿ ಸಿಲುಕಿದ ಮಹಿಳೆ ರೋಚಕ ಪಾರು: ಭಯಾನಕ ವಿಡಿಯೋ ವೈರಲ್‌

ಪತ್ನಿ, ಮೂವರು ಮಕ್ಕಳು, ಮೊಮ್ಮಗುವಿನ ಸಾವಿಗೆ ಕಾರಣವಾದ್ರಾ ಈ ಸಂಪಾದಕ? ಡೆತ್‌ನೋಟ್‌ನಲ್ಲಿ ಸಿಕ್ಕಿವೆ ಮಹತ್ವದ ಸುಳಿವು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 4 =
Remember me
