ಕಾನ್ಪುರ (ಉತ್ತರ ಪ್ರದೇಶ):ಉತ್ತರ ಪ್ರದೇಶದ ಕಾನ್ಪುರದ ‘ಗೋಲ್ಡನ್ ಬಾಬಾ’ ಎಂದೇ ಪ್ರಖ್ಯಾತರಾಗಿರುವವರು ಮನೋಜ್ ಸೆಂಗರ್‌ ಅಕಾ. ಇವರನ್ನು ‘ಮನೋಜಾನಂದ ಮಹರಾಜ್’ ಎಂದೇ ಗೌರವದಿಂದ ಕರೆಯಲಾಗುತ್ತದೆ.
ಚಿನ್ನದ ಮೇಲೆ ಭಾರೀ ಮೋಹ ಇರುವ ಮನೋಜ್‌ ಬಳಿ ಒಟ್ಟಾರೆ ಎರಡು ಕಿಲೋಗ್ರಾಂ ತೂಗುವ ಚಿನ್ನಾಭರಣಗಳ ಸಂಗ್ರಹವಿರುವ ಕಾರಣ ಇವರನ್ನು ‘ಗೋಲ್ಡನ್ ಬಾಬಾ’ ಎಂದು ಕರೆಯಲಾಗುತ್ತದೆ. ಇದೀಗ ಇವರು ಚಿನ್ನದ ಮಾಸ್ಕ್‌ ಒಂದನ್ನು ತಯಾರಿಸಿಕೊಂಡು ಸಕತ್‌ ಫೇಮಸ್‌ ಆಗಿದ್ದಾರೆ.
ಈ ಮಾಸ್ಕ್‌ ಐದು ಲಕ್ಷ ರೂಪಾಯಿ ಮೌಲ್ಯದ್ದಾಗಿದೆ. ಇದರ ವಿಶೇಷತೆ ಎಂದರೆ ಈ ಮಾಸ್ಕ್‌ನಲ್ಲಿ ಸ್ಯಾನಿಟೈಸರ್‌ ದ್ರವವಿದೆ. ಇದು 36 ತಿಂಗಳು ಕೆಲಸ ಮಾಡಲಿದೆಯಂತೆ. ಈ ಮಾಸ್ಕ್‌ಗೆ ಮನೋಜ್ ಇಟ್ಟಿರುವ ಹೆಸರು ‘ಶಿವ್‌ ಶರಣ್ ಮಾಸ್ಕ್’.
ಅಂದಹಾಗೆ ಇವರ ಮೈಮೇಲೆ ಸದಾ ಚಿನ್ನದ ರಾಶಿಯೇ ಇರುತ್ತದೆ. ಒಟ್ಟಾರೆ 250 ಗ್ರಾಂ ತೂಗುವ ನಾಲ್ಕು ಚಿನ್ನದ ಸರಗಳನ್ನು ಧರಿಸಿದ್ದು, ಕಾಂಚ್‌ ಕವಚ, ಮೀನು ಹಾಗೂ ಆಂಜನೇಯನ ಲಾಕೆಟ್‌ ಇವರ ಬಳಿ ಸದಾ ಇರುತ್ತದೆ.
ಗಂಡನ ಬಿಟ್ಟು ತವರು ಸೇರಿ ವಿವಾಹಿತನ ಸ್ನೇಹಕ್ಕೆ ಬಿದ್ದು ಒದ್ದಾಡುತ್ತಿರುವೆ- ಪ್ಲೀಸ್‌ ನನಗೆ ದಾರಿತೋರಿ…

ಆಂಧ್ರ ಸಿಎಂ ವಿರುದ್ಧ ಹೈಕೋರ್ಟ್‌ನಲ್ಲಿ 11 ಕೇಸ್‌: ನ್ಯಾಯಾಲಯದಿಂದಲೇ ಖುದ್ದು ದಾಖಲು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + 9 =
Remember me
