ಚೆನ್ನೈ:ಶತ ಶತಮಾನಗಳ ಕನಸು ಈಡೇರುವ ದಿನವಿಂದು. ಅತ್ತ ಅಯೋಧ್ಯೆಯಲ್ಲಿ ಈಗಾಗಲೇ ರಾಮಮಂದಿರ ನಿರ್ಮಾಣದ ಶುಭ ಕಾರ್ಯಕ್ರಮಗಳು ಶುರುವಾಗಿರುವ ಬೆನ್ನಲ್ಲೇ ಇತ್ತ ಚೆನ್ನೈನಲ್ಲಿ ಕಲಾವಿದರೊಬ್ಬರು ರಾಮನ ಪ್ರತಿಮೆಯನ್ನು ತಯಾರಿಸಿದ್ದಾರೆ.
ಅಷ್ಟಕ್ಕೂ ಈ ಪ್ರತಿಮೆ ಇಷ್ಟು ಪ್ರಸಿದ್ಧಿಯಾಗಲು ಕಾರಣವೇನೆಂದರೆ ಇದನ್ನು 1.2 ಗ್ರಾಂ ಚಿನ್ನ ಬಳಸಿ ತಯಾರು ಮಾಡಲಾಗಿರುವ ಪುಟ್ಟ ಪ್ರತಿಮೆ. ಇದರ ಅಳತೆ ಕೇವಲ ಒಂದು ಇಂಚು.
Tamil Nadu: Mariappan, miniature artist from Coimbatore has made a figurine of Ram using gold. He says, "Construction of Ram temple is historic. I've made a one-inch statuette of Lord Ram using 1.2-gram gold to mark this occasion & will send it to Ram temple trust." (04.08.2020)pic.twitter.com/eUOnbDmVDH
— ANI (@ANI)August 4, 2020

ತಮಿಳುನಾಡಿನ ಕೊಯಮತ್ತೂರಿನ ಚಿಕಣಿ ಕಲಾವಿದ ಮರಿಯಪ್ಪನ್ ಈ ಪ್ರತಿಮೆಯನ್ನು ತಯಾರಿಸಿದ್ದಾರೆ.
ಮರಿಯಪ್ಪನ್ 1.2 ಗ್ರಾಂ ಚಿನ್ನವನ್ನು ಇದಕ್ಕಾಗಿ ಬಳಸಿದ್ದಾರೆ. ಇಂದು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಯಲಿದೆ. ಇದರ ನೆನಪಿಗಾಗಿ ಮರಿಯಪ್ಪನ್ ಚಿನ್ನದ ರಾಮನ ಪ್ರತಿಮೆಯನ್ನು ತಯಾರಿಸಿದ್ದು, ಇದನ್ನು ಅಯೋಧ್ಯೆಗೆ ಕಳುಹಿಸಿರುವುದಾಗಿ ಅವರು ಹೇಳಿದ್ದಾರೆ.
https://www.vijayavani.net/live-from-ayodhya-ram-janma-bhumi/
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three × two =
Remember me
