ನವದೆಹಲಿ:ಇದು ಕರೊನಾ ಸಂಕಷ್ಟ ಕಾಲ. ಎಷ್ಟೋ ಮಂದಿ ಕರೊನಾಕ್ಕೆ ಹೆದರಿ ಮನೆಯಿಂದ ಹೊರಕ್ಕೆ ಕಾಲಿಡಲು ಭಯಪಡುತ್ತಿರುವ ದಿನಗಳಿವು.
ಇಂಥ ದಿನದಲ್ಲಿ ಮನೆಯಲ್ಲಿ ಕೂತು ಬೋರಾದ ಅಜ್ಜಿಯೊಬ್ಬರು ಬೌಲಿಂಗ್‌ ಆಟವಾಡಿ ಇದೀಗ ಭಾರಿ ವೈರಲ್‌ ಆಗಿದ್ದಾರೆ. ಒಂದೇ ಬೌಲಿಂಗ್‌ಗೆ ಎಲ್ಲ ಬಾಲ್‌ಗಳನ್ನೂ ಕ್ಲೀನ್‌ ಮಾಡಿರುವ ಈ ಅಜ್ಜಿಯ ಆಟದ ಚಾಣಾಕ್ಷತೆ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ.
ಸೀರೆಯುಟ್ಟುಕೊಂಡು, ಮುಖಕ್ಕೊಂದು ಮಾಸ್ಕ್ ಹಾಕಿಕೊಂಡು ಬೌಲಿಂಗ್ ಕ್ರೀಡೆಯ ಮೂಲಕ ರಂಜಿಸುತ್ತಿರುವ ಈ ಅಜ್ಜಿ ಸದ್ಯ ಸಾಮಾಜಿಕ ಜಾಲತಾಣದ ಸ್ಟಾರ್‌. ಈ ಅಜ್ಜಿಯ ವಿಡಿಯೋ ಅನ್ನು ಸುದರ್ಶನ್ ಕೃಷ್ಣಮೂರ್ತಿ ಎನ್ನುವವರು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿಕೊಂಡಿದ್ದು ಇದೀಗ ಭಾರಿ ಮೆಚ್ಚುಗೆ ಗಳಿಸಿದೆ.
Hi Twitter, please appreciate my grandma bowling a strike in her saree, and then proceeding to ensure her mask covers her nose#QueenShit, if you ask me! 👸🏽pic.twitter.com/T3g4x5dpbk
— Sudarshan Krishnamurthy (@sudkrish)May 17, 2021

ಚೆಂಡನ್ನು ಟ್ರ‍್ಯಾಕ್‌ನಲ್ಲಿ ತಳ್ಳಿದ ಕೂಡಲೇ ತಮ್ಮ ಮೂಗನ್ನು ಕವರ್‌ ಮಾಡಿರುವ ಮಾಸ್ಕ್ ಸರಿಯಾಗಿ ಕುಳಿತಿದೆ ಎಂದು ಖಾತ್ರಿ ಮಾಡಿಕೊಳ್ಳುತ್ತಿರುವ ಈ ಅಜ್ಜಿಯ ವಿಡಿಯೋ ನಮ್ಮೆಲ್ಲರಿಗೂ ಕೋವಿಡ್‌ನಿಂದ ರಕ್ಷಿಸಿಕೊಳ್ಳುವ ಕುರಿತಂತೆ ಇನ್ನಷ್ಟು ಅರಿವು ಮೂಡಿಸುತ್ತಿದೆ ಎಂದು ಕೃಷ್ಣಮೂರ್ತಿಯವರು ಶೀರ್ಷಿಕೆ ಕೊಟ್ಟಿದ್ದಾರೆ.
‘ಲವ್‌ ಯು ಜಿಂದಗಿ’ ಎಂದು ಹೇಳುತ್ತಲೇ ಜೀವ ತೊರೆದ ಯುವತಿ: ಬದುಕು ಕಸಿದ ಕರೊನಾ

ಸೋಂಕಿತ ಬಾಲಕನಿಗೆ ಮರವೇ ಐಸೋಲೇಷನ್‌ ಸೆಂಟರ್‌! ಮನೆಯಲ್ಲಿಲ್ಲ ಜಾಗ, 11 ದಿನಗಳಿಂದ ಇಲ್ಲಿಯೇ ವಾಸ

ನೀನು ಡುಮ್ಮಿ, ಕುಳ್ಳಿ, ಶೇಪ್‌ಲೆಸ್‌… ಎನ್ನೋ ಇವ್ನ ಬುದ್ಧಿ ನೆಟ್ಟಗೆ ಮಾಡೋದ್ಹೇಗೆ ಮೇಡಂ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × three =
Remember me
