ಅಮ್ರೋಲಿ (ಗುಜರಾತ್​):ಐದು ಸಿಂಹಗಳು ನಡುರಸ್ತೆಯಲ್ಲಿಯೇ ಓಡಾಟ ನಡೆಸಿ ನೋಡುಗರನ್ನು ಭಯಭೀತರನ್ನಾಗಿ ಮಾಡಿದ ಘಟನೆ ಗುಜರಾತ್​​ನ ಅಮ್ರೋಲಿಯಲ್ಲಿ ನಡೆದಿದೆ.ಗಿರ್​ ಅರಣ್ಯ ಪ್ರದೇಶದ ಸಿಂಹಗಳು ಹೀಗೆ ರಸ್ತೆಯ ಮೇಲೆ ಓಡಾಡಿವೆ. ಇವು ಯಾರ ಮೇಲೂ ದಾಳಿ ಮಾಡಲಿಲ್ಲ. ಕಳೆದ ಕೆಲ ದಿನಗಳ ಹಿಂದೆ ಕೂಡ ಇದೇ ರೀತಿಯಾಗಿ ಕೆಲ ಸಿಂಹಗಳು ಸುತ್ತಾಡಿದ್ದು, ಯಾರಿಗೂ ಹಾನಿ ಮಾಡದೇ, ಯಾರಿಗೂ ಕ್ಯಾರೇ ಮಾಡದೇ ಓಡಾಡಿಕೊಂಡಿದ್ದವು. ಆದರೆ ನೋಡುಗರು ಮಾತ್ರ ಕಂಗಾಲಾಗಿದ್ದಾರೆ.ನಿನ್ನೆ ಓಡಾಡಿಕೊಂಡಿದ್ದ ಈ ಸಿಂಹಗಳ ವಿಡಿಯೋ ಅನ್ನು ಅಲ್ಲಿಯೇ ಹೋಗುತ್ತಿದ್ದವರೊಬ್ಬರು ಮೊಬೈಲ್‌ನಿಂದ ವಿಡಿಯೋ ಮಾಡಿಕೊಂಡಿದ್ದು, ಅದೀಗ ವೈರಲ್‌ ಆಗಿದೆ.ನೀವೂ ನೋಡಿ ಈ ವಿಡಿಯೋ:
This is not#Africait's#Indiaa pride of lions walking at Pipavav port.#Rajulacity#Gujarat#saurastra#asiaticlion#gir#girlion#IncredibleIndia#Mumbai#goodmorningpic.twitter.com/GQ8Ic8bwBY— Mumbai 🇮🇳 (@mumbai_story)July 6, 2021
This is not#Africait's#Indiaa pride of lions walking at Pipavav port.#Rajulacity#Gujarat#saurastra#asiaticlion#gir#girlion#IncredibleIndia#Mumbai#goodmorningpic.twitter.com/GQ8Ic8bwBY
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + six =
Remember me
