ಮುಂಬೈ:ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಪುನಃ ಸುದ್ದಿಯಲ್ಲಿದ್ದಾರೆ. ಕಳೆದ ವರ್ಷವಷ್ಟೇ ಟಾಪ್‌ಲೆಸ್‌ ಫೋಟೋ ಶೂಟ್‌ ಮಾಡಿಸಿಕೊಂಡು ಭಾರಿ ವಿವಾದಕ್ಕೆ ಗುರಿಯಾಗಿದ್ದ ಕಿಯಾರಾ, ಈ ಬಾರಿ ಪುನಃ ಅದೇ ಕೆಲಸ ಮಾಡಿದ್ದಾರೆ.
ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಬೋಲ್ಡ್ ನಟಿಯೆಂದೇ ಗುರುತಿಸಿಕೊಂಡಿರುವ ಇವರು, ಇದಾಗಲೇ ಹಲವಾರು ರೀತಿಯ ಅರೆನಗ್ನ ಫೋಟೋಗಳನ್ನು ಹಾಕುತ್ತಲೇ ಬಂದು ಹಾಟ್‌ ನಟಿ ಎಂದು ಗುರುತಿಸಿಕೊಂಡವರು. ಇದೀಗ ಕ್ಯಾಲೆಂಡರ್ ಫೋಟೋಶೂಟ್‍ಗಾಗಿ ಮತ್ತೊಮ್ಮೆ ಟಾಪ್‍ಲೆಸ್ ಆಗಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಈ ಬಾರಿ ಎಲೆ ಮರೆಯಲ್ಲಿ ನಿಂತು ಪೋಸ್ ಕೊಟ್ಟಿದ್ದಾರೆ.

ಈ ಬಾರಿ ಇವರ ಫೋಟೋಗಳನ್ನು ಬಾಲಿವುಡ್‍ನ ಖ್ಯಾತ ಫ್ಯಾಷನ್ ಫೋಟೋಗ್ರಾಫರ್ ಡಬು ರತ್ನಾನಿ ಅವರು ಕ್ಲಿಕ್ಕಿಸಿದ್ದಾರೆ. ರತ್ನಾನಿ ಅವರೇ ಈ ಕ್ಯಾಲೆಂಡರ್ ರೂಪಿಸುತ್ತಿದ್ದು, ಹೊಸ ತೆರನಾದ ಫೋಟೋಶೂಟ್‌ಗಾಗಿ ಕಾಯುತ್ತಿದ್ದಾಗ ಅವರ ಕಣ್ಣಿಗೆ ಬಿದ್ದಿರುವುದು ಈ ಹಾಟೆಸ್ಟ್‌ ನಟಿ. ಈಗಾಗಲೇ ಸನ್ನಿ ಲಿಯೋನ್‌ ಇವರ ಫೋಟೋಗೆ ಅರೆಬೆತ್ತಲಾಗಿ ಹಿಂದೆ ಪೋಸ್‌ ಕೊಟ್ಟು ಸುದ್ದಿ ಮಾಡಿದ್ದರು. ಇದಿಷ್ಟೇ ಅಲ್ಲದೇ ಅಭಿಷೇಕ್ ಬಚ್ಚನ್, ವಿದ್ಯಾ ಬಾಲನ್ ಕೂಡ ಇವರ ಕ್ಯಾಲೆಂಡರ್‌ಗೆ ರೂಪದರ್ಶಿಯಾಗಿದ್ದಾರೆ. ಈ ವರ್ಷ ಕಿಯಾರ ಅವರ ಫೋಟೋಗಳು ಯಾವ ರೀತಿ ಸದ್ದು ಮಾಡುತ್ತದೆ ಎಂಬುದನ್ನು ನೋಡಬೇಕಿದೆ.
ಅಪ್ರಾಪ್ತ ಗಂಡನಿಂದ ಆಂಟಿಗೆ ಮಗು! ಬಾಲಕ ಪತಿಯ ಜೀವನ ನಿಮ್‌ ಕೈಗೆ ಕೊಡಲಾಗದು ಎಂದ ಹೈಕೋರ್ಟ್‌

ಅಕ್ರಮ ಸಂಬಂಧದ ಗುಟ್ಟು ಪತಿ ಬಿಚ್ಚಿಡುತ್ತಲೇ ಶಿಲ್ಪಾ ಶೆಟ್ಟಿಯಿಂದ ಕುತೂಹಲದ ಪೋಸ್ಟ್‌- ಕೆಲವೇ ಗಂಟೆಗಳಲ್ಲಿ ಡಿಲೀಟ್‌

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + twenty =
Remember me
