ಅಹಮದಾಬಾದ್​:ವಡಾಪಾವ್​ ಅಂತೂ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತೇ ಇದೆ. ಇನ್ನು ಐಸ್​ಕ್ರೀಂ? ಇದಂತೂ ಬಿಡಿ, ಪುಟ್ಟ ಪುಟಾಣಿಗಳಿಂದ ಹಿಡಿದು ವಯೋವೃದ್ಧರವರೆಗೂ ಎಲ್ಲರೂ ತಿಂದವರೇ.
ಹಾಗಾದರೆ ವಡಾಪಾವ್​ ಒಳಗೆ ಐಸ್​ಕ್ರೀಂ ಇಟ್ಟು ತಿಂದಿದ್ದೀರಾ? ಅರೆ ಇದೇನಿದು, ಎಲ್ಲಿಯಾದರೂ ಉಂಟಾ ಅನ್ನಬೇಡಿ.
ಇಲ್ಲಿದೆ ಈ ವಿಶಿಷ್ಟ ಟೇಸ್ಟಿ ಟೇಸ್ಟಿ ರೆಸಿಪಿ. ಗುಜರಾತ್​ನ ವ್ಯಾಪಾರಿಯೊಬ್ಬರು ಇದನ್ನು ಪರಿಚಯಿಸಿದ್ದಾರೆ. ಐಸ್‌ ಕ್ರೀಂ ಹಾಗೂ ಟೂಟಿ ಫ್ರೂಟಿ ಸ್ಟಫ್ ಮಾಡಿದ ವಡಾಪಾವ್‌ ರೆಡಿ ಮಾಡುತ್ತಾರೆ ಇವರು. ಈ ಬನ್‌ ಮಧ್ಯದಲ್ಲಿ ಕೆಂಪು ಹಾಗೂ ಹಸಿರು ಸಿರಪ್​ ಲೇಪಿಸಿ, ಐಸ್ ‌ಕ್ರೀಂ ಸ್ಕೂಪ್ ‌ಅನ್ನು ಸೇರಿಸಿ ಗ್ರಾಹಕರಿಗೆ ನೀಡುತ್ತಾರೆ.
ಇದರ ವಿಡಿಯೋ ಇದೀಗ ಭಾರಿ ವೈರಲ್​ ಆಗಿದ್ದು, ನೋಡಿದವರ ಬಾಯಲ್ಲಿ ನೀರೂರಿಸುತ್ತದೆ. ನೀವೂ ಒಮ್ಮೆ ಈ ವಿಡಿಯೋ ನೋಡಿ…
Gujarat's answer to Vada Pav is here. Vada Pav in mud.pic.twitter.com/RoTv67xVnh— Gato Gooner (@Sahil_Adhikaari)September 15, 2020
Gujarat's answer to Vada Pav is here. Vada Pav in mud.pic.twitter.com/RoTv67xVnh

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:3 + seven =
Remember me
