ಐರ್ಲೆಂಡ್‌:ಕರೊನಾ ವೈರಸ್‌ ಕುರಿತಂತೆ ಐರ್ಲೆಂಡ್​​ನ ಅಧ್ಯಕ್ಷ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಇದೇ ವೇಳೆ ಈಚೆಗೆ ಮೃತಪಟ್ಟ ಹಾಲಿವುಡ್‌ನ ಪ್ರಖ್ಯಾತ ನಟ ಟಾಮ್‌ ಹಿಕ್ಕಿ ಅವರ ಕುರಿತು ಸಂತಾಪ ಸೂಚಿಸುತ್ತಿದ್ದರು.
ಇದೇ ಸಂದರ್ಭದಲ್ಲಿ ಅವರ ಸಾಕುನಾಯಿಗಳು ಓಡೋಡಿ ಬಂದು ತನ್ನ ಒಡೆಯನ ಪ್ರೀತಿಯಿಂದ ನೆಕ್ಕತೊಡಗಿದವು. ಸಂತಾಪ ಸೂಚಕದ ನಡುವೆ ನಾಯಿ ನೆಕ್ಕುತ್ತಿರುವುದನ್ನು ಅರಿದ ಅಧ್ಯಕ್ಷ ಮೈಕಲ್‌ ಡಿ. ಹಿಗ್ಗಿನ್ಸ್‌ ಅವರಿಗೆ ಮುಜುಗರವಾಯಿತು. ಆದರೆ ಮುದ್ದಾಡುವ ನಾಯಿಗಳಿಂದ ಅವರು ತಪ್ಪಿಸಿಕೊಳ್ಳಲು ಆಗಲಿಲ್ಲ.
There was a lot going on in our@rtenewsinterview yesterday#rtenewsbehindthescenes@PresidentIRL@PaulDeighanopic.twitter.com/2zaJo3fRiY
— Sinéad Crowley (@SineadCrowley)May 3, 2021

ಇದರ ವಿಡಿಯೋ ಇದೀಗ ಭಾರಿ ವೈರಲ್‌ ಆಗಿದೆ. ಮುದ್ದು ನಾಯಿಗಳ ತುಂಟಾಟ ನೆಟ್ಟಿಗರ ಮನಸೆಳೆದಿದೆ. ಏಳು ತಿಂಗಳ ಈ ನಾಯಿಗಳು ಎಷ್ಟೇ ಕಾಟ ಕೊಟ್ಟರೂ ಅಧ್ಯಕ್ಷ ಮೈಕೆಲ್‌ ಅವರು ಪತ್ರಿಕಾಗೋಷ್ಠಿಯನ್ನು ಮುಂದುವರೆಸಿರುವುದು, ಮಧ್ಯೆ ಮಧ್ಯೆ ನಾಯಿಗಳ ತಲೆ ಸವರುತ್ತಿರುವ ದೃಶ್ಯ ಒಂದು ರೀತಿಯಲ್ಲಿ ಖುಷಿಕೊಡುವಂತಿದೆ ಎಂದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಈ ವಿಡಿಯೋವನ್ನು ಖುದ್ದು ಮೈಕೆಲ್‌ ಅವರಿಗೆ ತಮ್ಮ ಅಧಿಕೃತ ಟಿಕ್​ಟಾಕ್​ ಪೇಜ್​ನಲ್ಲಿ ಹರಿಬಿಟ್ಟಿದ್ದಾರೆ.
ಆಶ್ರಮಕ್ಕೆ ಸೇವೆ ಸಲ್ಲಿಸಲು ಹೋದ ನಾಲ್ವರು ಮಹಿಳೆಯರ ಮೇಲೆ ‘ದೇವಮಾನವ’ನಿಂದ ಅತ್ಯಾಚಾರ

ಮತ್ತೆ ಸಮಾಜಸೇವೆಯಲ್ಲಿ ನಟಿ ಸನ್ನಿ ಲಿಯೋನ್‌- ಒಂದು ಸಾವಿರ ಕಾರ್ಮಿಕರಿಗೆ ಊಟ

ಕಡಿಮೆ ಬಡ್ಡಿ ಹೆಸರಲ್ಲಿ 7 ಕೋಟಿ ರೂ. ಗುಳುಂ: ಈ ‘ಗೋಲ್ಡ್‌ ಮ್ಯಾನ್‌’ಗಿದ್ದಾರೆ ಸಿಕ್ಕಾಪಟ್ಟೆ ಫಾಲೋವರ್ಸ್‌!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 10 =
Remember me
