ಇಟಲಿ:ಕೇಬಲ್‌ ಕಾರೊಂದು ನೆಲಕ್ಕುರುಳಿದ ಪರಿಣಾಮವಾಗಿ 14 ಮಂದಿ ದಾರುಣವಾಗಿ ಮೃತಪಟ್ಟಿರುವ ಘಟನೆ ಇಟಲಿಯ ಮ್ಯಾಜಿಯೊರ್ ಸರೋವರದ ಸಮೀಪ ನಡೆದಿದೆ.ಇಲ್ಲಿಯ ಪರ್ವತದೊಂದಿಗೆ ಸಂಪರ್ಕಿಸುವ ಕೇಬಲ್ ಕಾರು ನೆಲಕ್ಕೆ ಬಿದ್ದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಇದರಲ್ಲಿ ಇಸ್ರೇಲಿಗರು ಸೇರಿದಂತೆ ಹಲವಾರು ದೇಶಗಳ ವಾಸಿಗಳು ಇದ್ದರು. ಇನ್ನು ಉಳಿದವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.ಸ್ಟ್ರೆಸಾ-ಮೊಟ್ಟರೋನ್ ಕೇಬಲ್ ಕಾರು ಸಮುದ್ರ ಮಟ್ಟದಿಂದ ಸುಮಾರು 1,400 ಮೀಟರ್ ಎತ್ತರದಲ್ಲಿದೆ. ಮ್ಯಾಗಜೀಯೋರ್ ಸರೋವರದ ಪಟ್ಟಣದಿಂದ ಪ್ರವಾಸಿಗರು ಮತ್ತು ಸ್ಥಳೀಯರನ್ನು 20 ನಿಮಿಷಗಳಲ್ಲಿ ಮೊಟ್ಟರೋನ್ ಪರ್ವತದ ತುದಿಗೆ ಕರೆದೊಯ್ಯುವ ಸಾಮರ್ಥ್ಯವನ್ನು ಇದು ಹೊಂದಿದೆ.
Video: At least 14 killed as Italian cable car plunges onto groundpic.twitter.com/6rX5IHi4YK— CGTN (@CGTNOfficial)May 24, 2021
Video: At least 14 killed as Italian cable car plunges onto groundpic.twitter.com/6rX5IHi4YK
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + four =
Remember me
