ಮುಂಬೈ:ಇತ್ತೀಚೆಗೆ ಎಲ್ಲರ ಬಾಯಲ್ಲೂ ಇರುವ ಹಾಡು ಎಂದರೆ ವಿಕ್ರಾಂತ್​ ರೋಣ ಚಿತ್ರದ ರಾ…ರಾ.. ರಕ್ಕಮ್ಮಾ. ಚಿತ್ರ ಬಿಡುಗಡೆಗೂ ಮುನ್ನವೇ ಭಾರಿ ಹವಾ ಸೃಷ್ಟಿಸಿದ್ದ ಹಾಡು ಇದು. ಚಿತ್ರವನ್ನು ಕೆಲವರು ಇಷ್ಟಪಡದಿದ್ದರೂ ಈ ಹಾಡಿಗೆ ಮಾತ್ರ ಫಿದಾ ಆಗಿದ್ದು ಸುಳ್ಳಲ್ಲ. ಈ ಹಾಡಿನಲ್ಲಿ ಸಕತ್​ ಸ್ಟೆಪ್​ ಹಾಕಿರುವ ನಟಿಯೆಂದರೆ ಜಾಕ್ವೆಲಿನ್ ಫರ್ನಾಂಡಿಸ್. ಈಕೆಗೆ ಇಂದು ಹುಟ್ಟುಹಬ್ಬದ ಸಂಭ್ರಮ.
37ನೇ ವರ್ಷ ಪೂರೈಸಿ 38ನೇ ವರ್ಷಕ್ಕೆ ಕಾಲಿಟ್ಟಿರುವ ಜಾಕ್ವೆಲಿನ್​ಗೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಬಹ್ರೇನ್‌ನಲ್ಲಿ ಜನಿಸಿದ ಶ್ರೀಲಂಕಾದ ಸುಂದರಿ ಜಾಕ್ವೆಲಿನ್​, 2009 ರಲ್ಲಿ ರಿತೇಶ್ ದೇಶಮುಖ್ ನಟನೆಯ ಫ್ಯಾಂಟಸಿ ಕಾಮಿಡಿ ಅಲ್ಲಾದಿನ್‌ ಚಿತ್ರದ ಮೂಲಕ ಅವರು ಬಾಲಿವುಡ್‌ಗೆ ಪದಾರ್ಪಣೆ ಮಾಡಿದವರು. ಈವರೆಗೆ ಹತ್ತಾರು ಹಿಟ್​ ಚಿತ್ರಗಳನ್ನು ನೀಡಿದ್ದಾರೆ.
ಇತ್ತೀಚೆಗೆ ಇವರನ್ನು ಭಾರಿ ಶಾಕ್​ ನೀಡಿದ್ದು 200 ಕೋಟಿ ರೂಪಾಯಿ ವಂಚನೆ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣದ ಕಿಂಗ್​ಪಿನ್​ ಸುಕೇಶ್​ ಚಂದ್ರಶೇಖರ್. ಈತನ ಜತೆ ನಿಕಟ ಸಂಬಂಧ ಹೊಂದಿರುವ ಆರೋಪದ ಮೇಲೆ ಕೋರ್ಟ್​ನಿಂದ ವಿಚಾರಣೆ ಎದುರಿಸುತ್ತಿದ್ದಾರೆ ಜಾಕ್ವೆಲಿನ್​.
37 ವರ್ಷ ಪೂರೈಸಿದರೂ ಈ ನಟಿ ಇಷ್ಟೊಂದು ಸುಂದರವಾಗಿ, ಫಿಟ್​ ಆಗಿ ಕಾಣಲು ಕಾರಣವೇನು ಎಂಬ ಬಗ್ಗೆ ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ. ಇದಕ್ಕೆ ಕಾರಣ, ಜಾಕ್ವೆಲಿನ್​ ಅವರ ವ್ಯಾಯಾಮ, ಯೋಗಾಭ್ಯಾಸ. ಅದರ ವಿಡಿಯೋ ಇಲ್ಲಿದೆ ನೋಡಿ…


A post shared by Jacqueline Fernandez (@jacquelinef143)

ಆತ ಮಧ್ಯರಾತ್ರಿ ಕರೆದಾಗ ಹೋದ್ರೆ ಸಿನಿಮಾದಲ್ಲಿ ಛಾನ್ಸ್​, ಇಲ್ಲದಿದ್ರೆ ಔಟ್​: ಕರಾಳ ಸತ್ಯ ಬಿಚ್ಚಿಟ್ಟ ನಟಿ ಮಲ್ಲಿಕಾ

ಶಿಕ್ಷಕಿಯ ನೋಡಬಾರದ ಫೋಟೋ ನೋಡಿದ ವಿದ್ಯಾರ್ಥಿಗಳು: ಟೀಚರ್ ಕೆಲಸದಿಂದ ವಜಾ​, 99 ಕೋಟಿ ರೂ. ದಂಡ!

VIDEO: ಹೆಲಿಕಾಪ್ಟರ್​ನಿಂದ ಇಳಿಯುವಾಗ ಜಾರಿದ ಡಿಕೆಶಿ- ನಿನ್ನೆ ಸಿದ್ದರಾಮಯ್ಯ, ಇವತ್ತು ಶಿವಕುಮಾರ್​!

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:sixteen − 16 =
Remember me
