ವಾಷಿಂಗ್ಟನ್​:ಮತದಾರರನ್ನು ತಮ್ಮತ್ತ ಸೆಳೆಯುವಂತೆ ಮಾಡಲು ರಾಜಕಾರಣಿಗಳು ಅದೆಂತೆಂಥ ವೇಷಗಳನ್ನು, ಮುಖವಾಡಗಳನ್ನು ತೊಡುತ್ತಾರೆ, ಯಾವ್ಯಾವ ರೀತಿಯ ಭರವಸೆಯ ಮಾತುಗಳನ್ನು ಜನರಲ್ಲಿ ತುಂಬುತ್ತಾರೆ ಎನ್ನುವುದು ಎಲ್ಲರಿಗೂ ತಿಳಿದದ್ದೇ.
ಅದೇ ರೀತಿ ಇದೀಗ ಅಮೆರಿಕದಲ್ಲಿಯೂ ನಡೆಯುತ್ತಿದೆ. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಪೈಪೋಟಿ ಜೋರಾಗಿರುವ ಈ ಹೊತ್ತಿನಲ್ಲಿ , ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್​ ಪಕ್ಷದಿಂದ ಉಪಾಧ್ಯಕ್ಷ ಸ್ಥಾನಕ್ಕೆ ಕಣಕ್ಕಿಳಿದಿರೋ ಭಾರತೀಯ ಮೂಲದ ಕಮಲಾ ಹ್ಯಾರಿಸ್​ ಮತದಾರರ ಓಲೈಕೆಗೆ ರೇನ್​ ಡಾನ್ಸ್​ ಮಾಡಿದ್ದಾರೆ!
Kamala Harris is dancing in the Florida rain.pic.twitter.com/z2lxKMJ89e
— The Recount (@therecount)October 19, 2020

ನಂತರ ಈ ಫೋಟೋವನ್ನು ಟ್ವಿಟರ್​ನಲ್ಲಿ ಶೇರ್​ ಮಾಡಿರುವ ಅವರು, ‘ಮಳೆಯೇ, ಇರಲಿ ಬಿಸಿಲಿರಲಿ, ಡೆಮಾಕ್ರಸಿ ಯಾರಿಗೂ ಕಾಯಲ್ಲ’ ಎಂದು ಬರೆದುಕೊಂಡಿದ್ದಾರೆ.
ಕೆಲ ದಿನಗಳ ಹಿಂದೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ರ್ಯಾಲಿ ವೇಳೆ ವಿಚಿತ್ರವಾಗಿ ಡ್ಯಾನ್ಸ್ ಮಾಡಿ, ಸುದ್ದಿಯಾದ ಬೆನ್ನಲ್ಲೇ ಇದೀಗ ಫ್ಲೋರಿಡಾದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮತದಾರರನ್ನುದ್ದೇಶಿಸಿ ಮಾತನಾಡ್ತಿರೋ ವೇಳೆ ಕಮಲಾ ಮಳೆಯಲ್ಲಿ ಡಾನ್ಸ್​ ಮಾಡಿದ್ದು, ಅದರ ವಿಡಿಯೋ ಇದೀಗ ಭಾರಿ ವೈರಲ್​ ಆಗುತ್ತಿದೆ.
ಡೆಮಾಕ್ರಟಿಕ್​ ಪಕ್ಷದಿಂದ ಜೋ ಬಿಡೆನ್​ ಅವರು ಅಧ್ಯಕ್ಷ ಸ್ಥಾನಕ್ಕೆ ಕಣಕ್ಕಿಳಿದ್ರೆ ಮೂಲದ ಕಮಲಾ ಹ್ಯಾರೀಸ್​ ಉಪಾಧ್ಯಕ್ಷ ಸ್ಥಾನದ ರೇಸ್​ನಲ್ಲಿದ್ದಾರೆ. ಒಂದು ಈ ವೇಳೆ ಈ ಬಾರಿಯ ಚುನಾವಣೆಯಲ್ಲಿ ಡೆಮಾಕ್ರಟಿಕ್​ ಪಕ್ಷ ಗೆದ್ದರೆ ಕಮಲಾ ಅಮೆರಿಕದ ಉಪಾಧ್ಯಕ್ಷೆ ಸ್ಥಾನ ಏರುವ ಮೊದಲ ಏಷಿಯನ್​ ಮಹಿಳೆ ಎಂದು ಎನಿಸಿಕೊಳ್ಳಲಿದ್ದಾರೆ.
ದುರ್ಗೆಯಾಗಿ ಕಮಲಾ ಹ್ಯಾರಿಸ್​, ಜೋ ಬಿಡನ್​ ಸಿಂಹ, ಟ್ರಂಪ್​ ರಾಕ್ಷಸ… ಸಿಡಿಮಿಡಿಗೊಂಡ ಮತದಾರ

ಸೌತ್​ ಬೇಡ ನಾರ್ತ್​ ಬೇಕು… ಅಯ್ಯೋ ನಂಗೆ ಅಮ್ಮನ ನೋಡ್ಬೇಕು…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:seventeen + nine =
Remember me
