ನಮ್ಮ ಕಣ್ಣೇನಮಗೆ ಎಷ್ಟೋ ಸಲ ಮೋಸ ಮಾಡುವುದು ಉಂಟು. ಕೆಲವೊಮ್ಮೆ ಹತ್ತಿರವೇ ಇರುವ ವಸ್ತುವೂ ನಮಗೆ ಕಾಣಿಸುವುದೇ ಇಲ್ಲ. ಎಲ್ಲೆಲ್ಲೋ ಹುಡುಕಾಡಿ ಮತ್ತೊಮ್ಮೆ ನೋಡಿದರೆ ಅದು ಅಲ್ಲಿಯೇ ಇರುತ್ತದೆ. ಅಯ್ಯೋ ನನಗೆ ಯಾಕೆ ಆಗ ಕಾಣಿಸಲಿಲ್ಲ ಎಂದು ನೀವೂ ಎಷ್ಟೋ ಬಾರಿ ಅಂದುಕೊಂಡಿರಲಿಕ್ಕೆ ಸಾಕು.
ಅಂಥದ್ದೇ ಒಂದು ಕಣ್ಣನ್ನೇ ಮೋಸ ಮಾಡುವ ಚಿತ್ರ ಇಲ್ಲಿದೆ. ಈ ಚಿತ್ರದಲ್ಲಿ ಒಂದು ಜಿಂಕೆ ಅಡಗಿದೆ. ಸಾಮಾನ್ಯದ ಕಣ್ಣಿಗೆ ಇದು ಕಾಣಿಸುವುದಿಲ್ಲ. ಚಿತ್ರವನ್ನು ಝೂಮ್‌ ಮಾಡಿ ನೋಡಿದರೆ ಖಂಡಿತವಾಗಿಯೂ ನಿಮಗೆ ಕಾಣಿಸುತ್ತದೆ.
ಇದನ್ನೂ ಓದಿ:ನಾವೇ ಕಟ್ಟಿದ ಮನೆಯಲ್ಲಿ ಮೃತ ಪತಿಯ ಸಹೋದರರಿಗೆ ಪಾಲು ಇದೆಯಾ?
ನಿಮಗೆ ಸ್ವಲ್ಪ ಪೇಷನ್ಸ್‌ ಇದ್ದರೆ ಜಿಂಕೆಯನ್ನು ನೀವು ಸುಲಭವಾಗಿ ಕಂಡುಹಿಡಿಯಬಹುದು. ಅದಕ್ಕೇನು ಮಹಾ ಬುದ್ಧಿವಂತಿಕೆಯೇನೂ ಬೇಕಾಗಿಲ್ಲ. ಒಂದು ಕಡೆಯಿಂದ ನಿಧಾನಕ್ಕೆ ನೋಡುತ್ತಾ ಬಂದರೆ ಚಿಕ್ಕದಾಗಿ ಜಿಂಕೆ ನಿಂತುಕೊಂಡಿರುವುದು ಕಾಣಿಸುತ್ತದೆ.
ಎಲ್ಲಿ ಕಾಣಿಸಿತಾ ನಿಮಗೆ? ಇಲ್ವಾ? ಅಯ್ಯೋ ಇವೆಲ್ಲಾ ಸುಳ್ಳು… ಇಲ್ಲಿ ಜಿಂಕೇನೇ ಇಲ್ಲಾ ಅಂತ ಹೇಳ್ತಿದ್ದೀರಾ? ಹೋಗ್ಲಿ ಬಿಡಿ. ನಿಮಗೆ ಜಿಂಕೆ ಕಾಣಿಸಿಲ್ಲ ಎಂದರೆ ನಾವೇ ಅದು ಎಲ್ಲಿದೆ ಎಂದು ತೋರಿಸ್ತೇವೆ ನೋಡಿ…

ಚಿತ್ರದ ಎಡಭಾಗದ ಮೇಲುಗಡೆ ದೃಷ್ಟಿಯನ್ನು ಬೀರಿ ನೋಡಿ, ಝೂಮ್‌ ಝೂಮ್‌ ಮಾಡಿ… ಇನ್ನೂ ಕಾಣಿಸಲಿಲ್ವಾ? ಹಾಗಿದ್ರೆ ಇಲ್ಲಿದೆ ನೋಡಿ…

ತಾಳ್ಮೆ ಪರೀಕ್ಷಿಸಿದರೆ ಸುಮ್ಮನಿರಲ್ಲ: ಪಾಕಿಗಳ ಎದೆ ನಡುಗಿಸುವ ತಿರುಗೇಟು ಹೇಗಿದೆ ನೋಡಿ…

10 ಮದುವೆಯಾದರೂ ಸಿಕ್ಕಿಲ್ಲವಂತೆ ಸುಖ- ಗಂಡನಿಂದ ಈಕೆಗೆ ಬೇಕಾಗಿದ್ದೇನು ಅಂತ ಹೇಳಿದ್ದಾಳೆ ಕೇಳಿ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fifteen + 17 =
Remember me
