ಮುಂಬೈ:ನಿಮ್ಮ ಎಕ್ಸ್​ಗಳ ಜತೆ ಸೆಕ್ಸ್​ ಮಾಡುವಿರಾ? ಹೀಗೆಂದು ಬಾಲಿವುಡ್​ ತಾರೆಯರಾದ ಸಾರಾ ಅಲಿಖಾನ್ ಮತ್ತು ಜಾಹ್ನವಿ ಕಪೂರ್​ಗೆ ಪ್ರಶ್ನೆ ಕೇಳಿದವರು ನಟ, ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್​!
ಪ್ರತಿವಾರ ಕರಣ್​ “ಕಾಫಿ ವಿತ್ ಕರಣ್” ಕಾರ್ಯಕ್ರಮ ನಡೆಸಿಕೊಡುತ್ತಿದ್ದು, ಈ ಸಲ ಅದರಲ್ಲಿ ಕಾಣಿಸಿಕೊಂಡವರು ಸಾರಾ ಅಲಿಖಾನ್ ಮತ್ತು ಜಾಹ್ನವಿ ಕಪೂರ್. ಓಪನ್​ ಆಗಿಯೇ ಕೆಲವೊಂದು ಪ್ರಶ್ನೆಗಳನ್ನು ಹಿಂದೆ ಮುಂದೆ ಈ ಕಾರ್ಯಕ್ರಮದಲ್ಲಿ ಕೇಳುತ್ತಿದ್ದಾರೆ ಕರಣ್​. ಈ ಬಾರಿ ಈ ಇಬ್ಬರು ಹಾಟ್​ ತಾರೆಯರಿಗೆ ಹೀಗೆ ಪ್ರಶ್ನೆ ಕೇಳಿಬಿಟ್ಟರು!
ಏಕಾಏಕಿ ಇಂಥದ್ದೊಂದು ಪ್ರಶ್ನೆ ಕೇಳಿಬಂದದ್ದು ಇಬ್ಬರೂ ನಟಿಯರನ್ನು ಕಕ್ಕಾಬಿಕ್ಕಿಯಾಗಿ ಮಾಡಿತು. ಸಾರಾ ಅಲಿಖಾನ್ ಮತ್ತು ಜಾಹ್ನವಿ ಕಪೂರ್ ಅವರ ಎಕ್ಸ್ ಬಾಯ್ ಫ್ರೆಂಡ್ಸ್​ಗಳ ಬಗ್ಗೆ ಮಾತನಾಡುತ್ತಾ ಕರಣ್, ಎಕ್ಸ್ ಬಾಯ್ ಫ್ರೆಂಡ್ ಜೊತೆ ಸೆಕ್ಸ್ ಮಾಡಲು ಆಸಕ್ತಿ ಹೊಂದಿದ್ದೀರಾ ಎಂದು ಕೇಳಿದರು.
ಈ ಪ್ರಶ್ನೆಗೆ ಇಬ್ಬರೂ ಕೆಲ ಕ್ಷಣ ಮೌನಕ್ಕೆ ಜಾರಿಬಿಟ್ಟರು. ಸ್ವಲ್ಪ ಯೋಚಿಸಿದ ನಂತರ ಸಾರಾ ಅಲಿಖಾನ್​ ‘ನೋ ನೋ’ ಎಂದರೆ, ಜಾಹ್ನವಿ ಕಪೂರ್​ ಮಾತ್ರ ಏನೂ ಮಾತನಾಡದೇ ಸುಮ್ಮನಾಗಿ ಬಿಡುತ್ತಾರೆ. ಆದರೂ, ಕರಣ್ ಕೆದಕಿ ಕೆದಕಿ ಮತ್ತೆ ಇದೇ ಪ್ರಶ್ನೆ ಕೇಳಿದರು. ಆದರೂ ಜಾಹ್ನವಿಯದ್ದು ಮೌನವೇ ಉತ್ತರವಾಗಿತ್ತು! ವೀಕ್ಷಕರು ಈ ಮೌನಕ್ಕೆ ತಮ್ಮದೇ ಆದ ರೀತಿಯಲ್ಲಿ ಊಹಿಸಿಕೊಂಡದ್ದಂತೂ ಸುಳ್ಳಲ್ಲ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 7 =
Remember me
