ನ್ಯೂಯಾರ್ಕ್‌:ಅಮೆರಿಕದಲ್ಲಿ ನೆಲೆಸಿರುವ ಕೇರಳದ ಯುವತಿಯನ್ನು ಭಯಾನಕವಾಗಿ ಕೊಲೆ ಮಾಡಲಾಗಿದ್ದು, ಇದರ ಹಿಂದಿನ ಕಾರಣ ಮಾತ್ರ ನಿಗೂಢವಾಗಿದೆ.
ಅಲಬಾಮಾ ರಾಜಧಾನಿ ಮ್ಯಾಂಟಗೋಮೇರಿಯಲ್ಲಿ ವಾಸವಾಗಿದ್ದ 19 ವರ್ಷದ ಮರಿಯಮ್​ ಸೂಸನ್​ ಮ್ಯಾಥ್ಯೂ ಎಂಬುವವರನ್ನು ಕೊಲೆ ಮಾಡಲಾಗಿದೆ. ಕೇರಳದ ತಿರುವಲ್ಲಾದ ಮರಿಯನ್‌ ಅವರು ರಾತ್ರಿ ಮಲಗಿದ್ದ ವೇಳೆ ಗುಂಡು ಹಾರಿಸಲಾಗಿದೆ. ಈ ಗುಂಡು ಅವರ ಮನೆಯ ಸೀಲಿಂಗ್‌ ಅನ್ನು ಒಡೆದು ಮರಿಯನ್‌ ಅವರ ಎದೆಯನ್ನು ಹೊಕ್ಕಿದ್ದು, ಅಲ್ಲಿಯೇ ಅವರು ಮೃತಪಟ್ಟಿದ್ದಾರೆ.
ಈ ಕೊಲೆಗೆ ಕಾರಣ ಇನ್ನೂ ತಿಳಿದಿಲ್ಲ. ಈ ರೀತಿ ಕೊಲೆ ಮಾಡಿದ್ದು ಯಾರು ಎಂಬ ಬಗ್ಗೆ ತನಿಖೆ ಶುರುವಾಗಿದೆ. ಸದ್ಯ ಸುಸಾನ್ ಮೃತದೇಹವನ್ನು ಕೇರಳದ ಆಕೆಯ ಹುಟ್ಟೂರಿಗೆ ತಿರಲು ಸಿದ್ಧತೆ ನಡೆಯುತ್ತಿದೆ. ಕಾನೂನು ಪ್ರಕ್ರಿಯೆಗಳನ್ನು ನಡೆಸಲಾಗುತ್ತಿದೆ. ಮ್ಯಾಂಟಗೋಮೇರಿಯಲ್ಲಿ ಕಳೆದೊಂದು ವಾರದಲ್ಲಿ ನಡೆದಿರುವ ಎರಡನೆಯ ಹತ್ಯೆ ಪ್ರಕರಣ ಇದಾಗಿದೆ.
ನಾನು ಅಜ್ಮಲ್… ನನ್ನ ಡಿಟೇಲ್ಸ್‌ ಇಲ್ಲಿದೆ… ಏನೂ ಮಾಡಲಾರಿರಿ… ಕೌಂಟ್‌ಡೌನ್‌ ಶುರುವಾಗಿದೆ… ಸಿಎಂ ಯೋಗಿಗೆ ಬೆದರಿಕೆ ಪತ್ರ…

ಭಾರತೀಯ ವಾಯುಪಡೆಯಲ್ಲಿದೆ 317 ಕಮಿಷನ್ಡ್ ಆಫೀಸರ್ ಹುದ್ದೆ: 1.70 ಲಕ್ಷ ರೂ.ವರೆಗೆ ಸಂಬಳ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 6 =
Remember me
