ನವದೆಹಲಿ:ಕೇಂದ್ರ ಸರ್ಕಾರದ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಇದಾಗಲೇ 95 ಕೋಟಿ ರೂಪಾಯಿಗಳು 11.17 ಕೋಟಿ ರೈತರ ಖಾತೆಗೆ ವರ್ಗಾವಣೆ ಮಾಡಲಾಗಿದೆ. ಕಳೆದ ಎರಡು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಈ ಹಣವನ್ನು ಮಂಜೂರು ಮಾಡಿದ್ದು, ಈ ಬಾರಿಯೂ ಅದು ಮುಂದುವರೆಯುತ್ತಿದೆ.
ಇದಾಗಲೇ ಆರು ಕಂತುಗಳನ್ನು ರೈತರ ಖಾತೆಗೆ ಕಳುಹಿಸಲಾಗಿದ್ದು, ಏಳನೇ ಕಂತು ಡಿಸೆಂಬರ್ 1ರಂದು ಅರ್ಹ ಫಲಾನುಭವಿಗಳಿಗೆ ಸಿಗಲಿದೆ. ವಾರ್ಷಿಕವಾಗಿ ಆರು ಸಾವಿರ ರೂಪಾಯಿ ನೀಡುವ ಯೋಜನೆ ಇದಾಗಿದ್ದು, ಡಿ.1ರಂದು 2 ಸಾವಿರ ರೂಪಾಯಿ ಸಿಗಲಿದೆ.
ಈ ಯೋಜನೆಯಡಿ ಹೆಸರು ನೋಂದಾಯಿಸಿದ ರೈತರು ತಮ್ಮ ಹೆಸರು ಪಟ್ಟಿಯಲ್ಲಿ ಇದೆಯೇ ಅಥವಾ ಇಲ್ಲವೇ ಎಂಬುದನ್ನು ಆನ್​ಲೈನ್​ ಮೂಲಕ ಹೇಗೆ ನೋಡಬೇಕು ಎಂಬ ಸಂಪೂರ್ಣ ವಿವರ ಇಲ್ಲಿದೆ ನೋಡಿ… ನೆನಪಿರಲಿ.. ಅಧಿಕೃತ ವೆಬ್​ಸೈಟ್​ಗೆ ಮಾತ್ರ ಭೇಟಿ ಕೊಡಿ.
ನಿಮ್ಮ ಹೆಸರು ಇಲ್ಲವೆ? ಹಾಗಿದ್ದರೆ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ಪಡೆಯಬಹುದು ಅಥವಾ ದೂರನ್ನು ದಾಖಲಿಸಬಹುದು.
ಲ್ಯಾಂಡ್ ಲೈನ್ ಸಂಖ್ಯೆ – 011-24300606, 23381092, 23382401ಟೋಲ್ ಫ್ರೀ ಸಂಖ್ಯೆ – 18001155266ಪಿಎಂ ಕಿಸಾನ್ ಸಹಾಯವಾಣಿ ಸಂಖ್ಯೆ – 155261ಸಹಾಯವಾಣಿ ಸಂಖ್ಯೆ – 0120-6025109ಇಮೇಲ್ ID –[email protected]
ಮಿನಿ ಧರಿಸಿ, ಕೆಳಕ್ಕೆ ಬಗ್ಗಿ ‘ಸೆಕ್ಸಿ ಶಾಪಿಂಗ್’ ಮಾಡೋ​ ಟಿಪ್ಸ್​ ಕೊಟ್ಟಾಕೆ ಸಿಲುಕಿದಳು ಪೇಚಿಗೆ!

ಮರ್ಡರ್​ ಕೇಸ್​: ಮಾಜಿ ಸಚಿವನಿಗೆ ಇನ್ನೊಂದು ವಾರ ಜೈಲೂಟ

ಕಾಶ್ಮೀರ ತೆರೆದ ಜೈಲಾಗಿದೆ- ಮಾಜಿ ಸಿಎಂ ಮೆಹಬೂಬಾ ಗುಡುಗು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 − one =
Remember me
