ಸಂಗಾರೆಡ್ಡಿ (ತೆಲಂಗಾಣ) :ರಿಯಲ್​​ ಎಸ್ಟೇಟ್​​​ ಉದ್ಯಮದಲ್ಲಿ ಅಪಾರ ನಷ್ಟ ಉಂಟಾಗಿರುವ ಕಾರಣ, ದಂಪತಿ ನಡುವೆ ನಡೆದ ಜಗಳ ನಾಲ್ಕು ಮಂದಿಯ ಸಾವಿಗೆ ಕಾರಣವಾಗಿದೆ.ಉದ್ಯಮಿ ಚಂದ್ರಕಾಂತ್ ​(38), ಲಾವಣ್ಯ (32), ಮಕ್ಕಳಾದ ಪ್ರಥಮ್ ​(6) ಹಾಗೂ ಸರ್ವಜ್ಞಾ(3) ಮೃತಪಟ್ಟಿದ್ದಾರೆ. ಈ ದುರ್ಘಟನೆ ನಡೆದಿರುವುದು ತೆಲಂಗಾಣದ ಸಂಗಾರೆಡ್ಡಿಯಲ್ಲಿ.ರಿಯಲ್‌ ಎಸ್ಟೇಟ್‌ ಬಿಜಿನೆಸ್‌ನಲ್ಲಿ ನಷ್ಟ ಉಂಟಾಗಿರುವ ಕಾರಣಕ್ಕೆ ದಂಪತಿ ನಡುವೆ ಆಗಾಗ್ಗೆ ಜಗಳವಾಗುತ್ತಿದ್ದ. ಗಂಡ ದಿನವೂ ಈ ವಿಷಯಕ್ಕೆ ಸಂಬಂಧಿಸಿದಂತೆ ಜಗಳವಾಡುತ್ತಿರುವುದನ್ನು ಮನನೊಂದ ಲಾವಣ್ಯ ಅವರು ರಾತ್ರೋರಾತ್ರಿ ತಮ್ಮ ಮಕ್ಕಳನ್ನು ಕರೆದುಕೊಂಡು ಮನೆಬಿಟ್ಟು ಹೋಗಿದ್ದಾರೆ.ಅವರು ವಾಪಸ್‌ ಬರುತ್ತಾರೆಂದು ಚಂದ್ರಕಾಂತ್‌ ಕಾದಿದ್ದಾರೆ. ಆದರೆ ಅವರಿಗೆ ಕೇಳಿಬಂದದ್ದು, ಪತ್ನಿ ಮತ್ತು ಇಬ್ಬರು ಮಕ್ಕಳ ಸಾವಿನ ಸುದ್ದಿ. ಇದರಿಂದ ಆಘಾತವೊಂಡ ಅವರು, ಕೂಡಲೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದಾರೆ. ಮುಂದಿನ ತನಿಖೆ ನಡೆಯುತ್ತಿದೆ.
ಪ್ರೇಯಸಿಯ ಗಂಡನ ರುಂಡ, ಕೈ-ಕಾಲು ಕತ್ತರಿಸಿ ಭೀಕರ ಕೊಲೆ- ಸಿನಿಮಾನೇ ತನಗೆ ಸ್ಫೂರ್ತಿ ಎಂಬ ಪಾತಕಿ!
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:16 + thirteen =
Remember me
