ಮೀರತ್‌ (ಉತ್ತರ ಪ್ರದೇಶ):ಕೆಲವು ವಿಕೃತ ಮನಸ್ಥಿತಿಯುಳ್ಳವರು, ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿಗಳು ವಿಧವಿಧವಾದ ವಿಚಿತ್ರ ವರ್ತನೆಗಳನ್ನು ಮಾಡುವುದು ಸಹಜ. ಅದರಲ್ಲಿ ಒಂದು ಮಹಿಳೆಯರ ಒಳ ಉಡುಪುಗಳನ್ನು ಕದಿಯುವುದು.ಆ ಉಡುಪಿನ ಆಸು ಪಾಸು ಬೆಲೆ ಬಾಳುವ ವಸ್ತುವಿದ್ದರೂ ಅವರಿಗೆ ಅದು ಬೇಡ, ಆದರೆ ಒಳ ಉಡುಪು ಕದಿಯುವುದರಲ್ಲಿಯೇ ಅವರಿಗೆ ವಿಚಿತ್ರ ಸಂತೋಷ ಸಿಗುತ್ತದೆ. ಇದೊಂದು ಮಾನಸಿಕ ಕಾಯಿಲೆ ಎಂದು ಮನೋಶಾಸ್ತ್ರಜ್ಞರು ಹೇಳುತ್ತಾರೆ.ಮನೆಯ ಕಾಂಪೌಂಡ್‌ನಲ್ಲಿ ಒಣಗಿಸುತ್ತಿದ್ದ ಮಹಿಳೆಯ ಒಳ ಉಡುಪುಗಳು ದಿನವೂ ಕಣ್ಮರೆಯಾಗುತ್ತಿದ್ದುದು ಉತ್ತರ ಪ್ರದೇಶದ ಮೀರತ್‌ನ ಹಲವರನ್ನು ಅಚ್ಚರಿಗೊಳಿಸಿತ್ತು. ಉಳಿದ ಬಟ್ಟೆಗಳೆಲ್ಲವೂ ಸರಿಯಾಗಿಯೇ ಇರುವಾಗ ಈ ಉಡುಪುಗಳು ಮಾತ್ರ ಕಾಣೆಯಾಗುತ್ತಿದ್ದವು.ಹೀಗೆ ದಿನವೂ ಇದೇ ರೀತಿಯಾಗುತ್ತಿದ್ದರಿಂದ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿತ್ತು. ನಂತರ ಸಮೀಪದ ಸಿಸಿಟಿವಿಯನ್ನು ಪೊಲೀಸರು ವಶಕ್ಕೆ ಪಡೆದು ಪರಿಶೀಲನೆ ನಡೆಸಿದಾಗ ಒಬ್ಬ ವ್ಯಕ್ತಿ ಬೈಕ್‌ನಲ್ಲಿ ಬಂದು ಈ ಉಡುಪು ಕದಿಯುತ್ತಿರುವುದು ಕಂಡುಬಂದಿದೆ.ಮೀರತ್​​ನ ಸದರ್​ ಬಜಾರ್​ನಲ್ಲಿ ಮಹಿಳೆಯರ ಒಳ ಉಡುಪು ಕಾಣೆಯಾಗುತ್ತಿದ್ದದರ ಹಿಂದೆ ಇವನದ್ದೇ ಕೃತ್ಯ ಇರುವುದಾಗಿ ಪೊಲೀಸರು ಹೇಳಿದ್ದಾರೆ. ಸದ್ಯ ಈತನ ಗಾಡಿನ ನಂಬರ್‌ ಸಿಸಿಟಿವಿ ಮೂಲಕ ಪಡೆದುಕೊಂಡಿರುವ ಪೊಲೀಸರು ಅವನಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ.ಈತ ಒಳ ಉಡುಪಿ ಕದಿಯುತ್ತಿರುವ ಸಿಸಿಟಿವಿ ದೃಶ್ಯ ಇದೀಗ ವೈರಲ್‌ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.ಹೇಗೆ ಈತ ಬರುತ್ತಿದ್ದ ಎಂದು ಇಲ್ಲಿದೆ ನೋಡಿ ವೈರಲ್‌ ವಿಡಿಯೋ…
उप्र के मेरठ में स्कूटी सवार दो युवकों ने घर के बाहर सूख रहे लड़की के अंडर गारमेंट्स चुराए। एक लड़के ने कपड़े चुराए और दूसरा टोपी पहनकर मस्जिद में नमाज पढ़ने चला गया। कबीर समेत दो के खिलाफ पुलिस में शिकायत।#Meerut#Uppic.twitter.com/MgV6uI4zv0— Sachin Gupta (@sachingupta787)March 14, 2021
उप्र के मेरठ में स्कूटी सवार दो युवकों ने घर के बाहर सूख रहे लड़की के अंडर गारमेंट्स चुराए। एक लड़के ने कपड़े चुराए और दूसरा टोपी पहनकर मस्जिद में नमाज पढ़ने चला गया। कबीर समेत दो के खिलाफ पुलिस में शिकायत।#Meerut#Uppic.twitter.com/MgV6uI4zv0
ನನ್ನ ಹೃದಯಬಡಿತ ಬಿಜೆಪಿಗಾಗಿ… ನನ್ನ ದನಿಪೆಟ್ಟಿಗೆಯೂ ಬಿಜೆಪಿಗಾಗಿ… ನಿಮ್ಮ ಕಾಲುಗಳನ್ನು ನೋಡಿಕೊಳ್ಳುವೆ…
ಮುಕೇಶ್​ ಅಂಬಾನಿ ಮನೆ ಮುಂದೆ ಸ್ಫೋಟಕ: ಎನ್​ಕೌಂಟರ್​ ಸ್ಪೆಷಲಿಸ್ಟ್​ ವಾಜೆ ಸಸ್ಪೆಂಡ್​-ಯಾರೀ ಇನ್ಸ್​ಪೆಕ್ಟರ್​?
ಫೇಸ್​ಬುಕ್​, ಟ್ವಿಟರ್​, ಇನ್​ಸ್ಟಾಗ್ರಾಂ ಎಲ್ಲದ್ದಕ್ಕೂ ಗುಡ್​ಬೈ ಎಂದ ಆಮೀರ್​- ಕಾರಣ ಇಲ್ಲಿದೆ ನೋಡಿ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:18 − 11 =
Remember me
