ನವದೆಹಲಿ:ನಟ ಹಾಗೂ ಬಿಜೆಪಿ ಸಂಸದರಾಗಿರುವ ಮನೋಜ್ ತಿವಾರಿ ಬುಧವಾರ ಹೆಣ್ಣುಮಗುವಿಗೆ ತಂದೆಯಾಗಿದ್ದಾರೆ.ಈ ಕುರಿತು ಟ್ವಿಟರ್​ನಲ್ಲಿ ಮಗುವಿನ ಜತೆ ಸಂತಸವನ್ನು ಹಂಚಿಕೊಂಡಿದ್ದಾರೆ. ನನ್ನ ಮನೆಗೆ ಹೊಸ ದೇವತೆ ಆಗಮಿಸಿದ್ದಾಳೆ, ನನಗೆ ಹೆಣ್ಣುಮಗುವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಮೊದಲ ಪತ್ನಿಯಿಂದ ವಿಚ್ಛೇದನ ಪಡೆದಿರುವ ಮನೋಜ್ ತಿವಾರಿ ಅವರಿಗೆ ಇದು ಎರಡನೆಯ ವಿವಾಹ. ಈಗಾಗಲೇ ವಿಚ್ಛೇದಿತ ಪತ್ನಿಯಿಂದ ಇವರಿಗೆ ಹೆಣ್ಣುಮಗುವಿದೆ. ಇದು ಇವರ ಎರಡನೆಯ ಮಗು.
ಮನೋಜ್​ ತಿವಾರಿ ಬಿಜೆಪಿ ಸಂಸದರಾಗುವ ಮೊದಲು ನಟ ಕೂಡ. ದೇವ್ರಾ ಭೈಲ್ ದೀವಾನಾ ಎಂಬ ಭೋಜ್‌ಪುರಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರ 2014ರಲ್ಲಿ ತೆರೆ ಕಂಡಿತ್ತು. ಅಷ್ಟೇ ಅಲ್ಲದೇ 2010ರಲ್ಲಿ ನಡೆದ ಬಿಗ್‌ಬಾಸ್ ಸೀಸನ್ 4ನಲ್ಲಿ ಕೂ ಇವರ ಭಾಗವಹಿಸಿದ್ದರು.
मेरे घर आयी एक नन्ही परी… I am blessed with a baby girl… जय जगदंबे.. 🙏🙏pic.twitter.com/JYarVvRf4X— Manoj Tiwari 🇮🇳 (@ManojTiwariMP)December 30, 2020
मेरे घर आयी एक नन्ही परी… I am blessed with a baby girl… जय जगदंबे.. 🙏🙏pic.twitter.com/JYarVvRf4X
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:sixteen − fifteen =
Remember me
