ಮದುವೆಗೆ ಸಂಬಂಧಿಸಿದಂತೆಜಾಲತಾಣಗಳಲ್ಲಿ ಹಲವಾರು ವಿಡಿಯೋಗಳು ವೈರಲ್​ ಆಗುತ್ತಿದ್ದು, ಇದೀಗ ಅಂಥದ್ದೇ ಕುತೂಹಲ ಎನ್ನುವ ವಿಡಿಯೋ ಒಂದು ವೈರಲ್​ ಆಗಿದೆ.
ಇದರಲ್ಲಿ ವಧು ಹರ್ಷು ತಾನು ಮದುವೆಯಾಗಲಿರುವ ಕರಣ್​ ಎನ್ನುವ ಯುವಕನಿಗೆ ಕೆಲವೊಂದು ಷರತ್ತುಗಳನ್ನು ವಿಧಿಸಿದ್ದು, ಅದರ ಒಪ್ಪಂದದ ಪತ್ರವನ್ನು ತೋರಿಸಿದ್ದಾಳೆ.
ಇದು ಪ್ರೇಮದ ಒಪ್ಪಂದ. ಕರಣ್ ಮತ್ತು ಹರ್ಷು ಎಂಬ ವಧು ವರರ ನಡುವಿನ ಪ್ರೀತಿಯ ಒಪ್ಪಂದವಿದು. `ಕರಣ್ ಮತ್ತು ಹರ್ಷು ನಡುವಿನ ಲವ್ ಎಗ್ರಿಮೆಂಟ್’ ಎಂದೇ ಈ ಒಪ್ಪಂದದ ಪತ್ರ ಶುರುವಾಗುತ್ತದೆ. ಇದರಲ್ಲಿ ವಧು ಹಾಕಿರುವ ಷರತ್ತು ಎಂದರೆ, ವೆಬ್‌ಸೀರಿಸ್‌ ನೋಡಿದಾಗ ಅದರ ಸ್ಪಾಯ್ಲರ್‌ಗಳನ್ನು ಹೇಳಬಾರದು, ದಿನಕ್ಕೆ ಕನಿಷ್ಠ ಮೂರು ಬಾರಿ ‘ಐ ಲವ್ ಯು’ ಹೇಳಬೇಕು, ನನ್ನನ್ನು ಬಿಟ್ಟು ಬಟರ್ ಬೋನ್‌ಲೆಸ್ ಚಿಕನ್ ಎಂದಿಗೂ ತಿನ್ನಬಾರದು. ಸದಾ ಸತ್ಯವನ್ನೇ ಹೇಳಬೇಕು ಎಂದು.
ಇದರ ವಿಡಿಯೋ ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿಕೊಳ್ಳಲಾಗಿದ್ದು, ಭಾರಿ ವೈರಲ್​ ಆಗಿದೆ.
A post shared by Bhumika | Makeup Artist (@makeupbybhumikasaj)
ದೇಶದ ಮೊದಲ ಪ್ರಜೆ ಯಾರಾಗಲಿದ್ದಾರೆ? ಬಿಜೆಪಿಗೆ ಒಲಿಯಲಿದೆಯೇ ಅದೃಷ್ಟ?ಶುರುವಾಯ್ತು ಲೆಕ್ಕಾಚಾರ…

VIDEO: ಆರು ಮಂದಿ ಸೇಮ್​ ಸೇಮ್​, ನನ್ನಮ್ಮ ಯಾರು? ಕೊನೆಗೂ ಕಂದಮ್ಮ ಸಕ್ಸಸ್​: ಕ್ಯೂಟ್​ ವಿಡಿಯೋಗೆ ನೆಟ್ಟಿಗರು ಫಿದಾ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fourteen − eleven =
Remember me
