ಸೂರತ್:ಸಮಾಜ ಸೇವೆ ಮಾಡುವುದು ಎಂದರೆ ಕೆಲವರಿಗೆ ತುಂಬಾ ಇಷ್ಟ. ಯಾವುದೇ ಪ್ರಚಾರ ಬಯಸದೇ, ತಮ್ಮಷ್ಟಕ್ಕೇ ತಾವೇ ಸೇವೆ ಸಲ್ಲಿಸುತ್ತಾ ಹೋಗುವವರು ಎಷ್ಟೋ ಮಂದಿ ಇದ್ದಾರೆ. ಅಂಥದ್ದರಲ್ಲಿ ಒಬ್ಬರು ಗುಜರಾತ್​ನ ಸೂರತ್​ ಜಿಲ್ಲೆಯ ಸವಾನಿ ಗ್ರೂಪ್​.
ಇದರ ಅಧ್ಯಕ್ಷ, ವಜ್ರದ ವ್ಯಾಪಾರಿ ಮಹೇಶ್​ ಸವಾನಿ ಅವರು ಸಾವಿರಾರು ಅನಾಥ ಹೆಣ್ಣು ಮಕ್ಕಳಿಗೆ ತಂದೆಯ ಸ್ಥಾನ ತುಂಬಿದ್ದಾರೆ. ಕಡುಬಡತನದಿಂದ ಇದ್ದು, ತನ್ನವರನ್ನೆಲ್ಲಾ ಕಳೆದುಕೊಂಡು ದಿಕ್ಕೇ ತೋಚದ ಹೆಣ್ಣುಮಕ್ಕಳಿಗೆ ಇವರೇ ‘ಅಪ್ಪ. ಅಪ್ಪನ ಸ್ಥಾನದಲ್ಲಿ ನಿಂತು ಈ ಬಡ ಮತ್ತು ಅನಾಥ ಹೆಣ್ಣು ಮಕ್ಕಳ ಮದುವೆ ಮಾಡಿಸಿಕೊಡುತ್ತಿದ್ದಾರೆ ಮಹೇಶ್‌.
2008ರಿಂದ ಈ ಕೆಲಸವನ್ನು ಮಹೇಶ್‌ ಮಾಡಿಕೊಂಡು ಬಂದಿದ್ದಾರೆ. ಈ ವರ್ಷವೂ ಕೂಡ 300 ಜೋಡಿಗೆ ಸಾಮೂಹಿಕ ವಿವಾಹ ಮಾಡಿಸಿದ್ದಾರೆ. ಈ ಮೂಲಕ ಇಲ್ಲಿಯವರೆಗೆ 4 ಸಾವಿರಕ್ಕೂ ಅಧಿಕ ಮಕ್ಕಳಿಗೆ ಕನ್ಯಾದಾನ ಮಾಡಿದ್ದಾರೆ. ಜಾತಿ, ಧರ್ಮ ಎನ್ನುವ ಭೇದವಿಲ್ಲದೇ ಎಲ್ಲರ ಮದುವೆಯನ್ನೂ ಮಾಡಿಸಿದ್ದಾಳೆ.
VIDEO: ಅಪ್ಪು ಕನಸಿನ ‘ಗಂಧದ ಗುಡಿ’ ಟೀಸರ್‌ ಬಿಡುಗಡೆ: ನೆಚ್ಚಿನ ನಟನ ನೋಡಿ ಕಣ್ಣೀರಾಗುತ್ತಿರುವ ಅಭಿಮಾನಿಗಳು

ಗಂಡ ಹೊಲಿದ ರವಿಕೆ ನೋಡಿ ನೊಂದು ಆತ್ಮಹತ್ಯೆ ಮಾಡಿಕೊಂಡ ಮಹಿಳೆ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:14 − twelve =
Remember me
