ಮದುವೆಮಂಟಪದಲ್ಲಿಯೇ ಸಲುಗೆಯಿಂದ ಮದುಮಗಳ ಮೇಲೆ ಕೈಹಾಕಿದ ವರನನ್ನು ಪುರೋಹಿತರು ಗದರಿರುವ ವಿಡಿಯೋ ಒಂದು ಇದೀಗ ಸಕತ್‌ ವೈರಲ್‌ ಆಗಿದೆ.
ಮೊದಲೇ ಪರಿಚಯವಿದ್ದ ವಧು-ವರರಿಗೆ ಇದೇನೂ ಹೊಸತಲ್ಲವಾಗಿತ್ತೋ ಏನೊ. ಒಟ್ಟಿನಲ್ಲಿ ಎಲ್ಲರ ಎದುರೇ ಮದುವೆಯ ಮಂಟಪದಲ್ಲಿ ವಧುವಿನ ಹೆಗಲ ಮೇಲೆ ವರ ಕೈಹಾಕಿದ್ದಾನೆ. ವಧುವಿಗೂ ಇದೇನು ವಿಶೇಷ ಎನ್ನಿಸಲಿಲ್ಲ. ಆಕೆ ಕೂಡ ಯಾವುದೇ ರಿಯಾಕ್ಷನ್‌ ತೋರದೇ ಆರಾಮಾಗಿಯೇ ಇದ್ದಳು.
ಆದರೆ ಇತ್ತು ಮಂತ್ರ ಹೇಳುತ್ತಿದ್ದ ಪುರೋಹಿತರಿಗೆ ಅದ್ಯಾಕೋ ಸರಿಕಾಣಿಸಲಿಲ್ಲ. ತಗೀ ಕೈ ಎಂದಿದ್ದಾರೆ. ಗಲಿಬಿಲಿಗೊಂಡ ವರ ಕೂಡಲೇ ಕೈತೆಗೆದಾಗ ಸುತ್ತಲೂ ನೆರೆದಿದ್ದರೂ ದೊಡ್ಡದಾಗಿ ನಕ್ಕಿದ್ದಾರೆ. ಆಗ ವಧುವು ಕೂಡ ನಾಚಿದ್ದಾಳೆ. ಇದರ ವಿಡಿಯೋಗೆ ಇದಾಗಲೇ ಸಹಸ್ರಾರು ಕಮೆಂಟ್‌ ಬಂದಿದ್ದು, ನೋಡುಗರಿಗೆ ಒಂದು ರೀತಿಯ ತಮಾಷೆ ಎನ್ನಿಸುವಂತಿದೆ.
ನೀವೂ ನೋಡಿ ಈ ವಿಡಿಯೋ:


A post shared by ❤️JIGAR_KA_TUKDAA🔵 (@trending_wedding_couples)

ಗಂಡನ ಬಿಟ್ಟು ತವರು ಸೇರಿ ವಿವಾಹಿತನ ಸ್ನೇಹಕ್ಕೆ ಬಿದ್ದು ಒದ್ದಾಡುತ್ತಿರುವೆ- ಪ್ಲೀಸ್‌ ನನಗೆ ದಾರಿತೋರಿ…

ನಕಲಿ ಪ್ರೊಫೈಲ್‌ ಮಾಡಿದ್ರೆ 24 ಗಂಟೆಯಲ್ಲಿ ಅಕೌಂಟ್‌ ಬ್ಯಾನ್‌- ಹೊಸ ರೂಲ್ಸ್‌ನಲ್ಲಿ ಏನಿದೆ ನೋಡಿ…

28 ಬಾರಿ ಚಿನ್ನ ಗೆದ್ದೆ, ನನ್ನ ಈ ಸ್ಥಿತಿ ಬರಬಾರದು… ದೇಶದ ಮೊದಲ ಪ್ಯಾರಾಶೂಟರ್‌ ಕಣ್ಣೀರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 4 =
Remember me
