ಮಂಡಲ (ಮಧ್ಯಪ್ರದೇಶ):ಮಂಗವೊಂದು ಮದ್ಯದಂಗಡಿಗೆ ನುಗ್ಗಿ ಮದ್ಯವನ್ನು ಗಟಗಟ ಇಳಿಸಿದ ಘಟನೆ ಮಧ್ಯಪ್ರದೇಶದ ಬಮ್ಹಾನಿ ಬಜಾರ್​ನಲ್ಲಿ ನಡೆದಿದೆ.
ಇಲ್ಲಿರುವ ಅಂಗ್ರೇಜಿ ಎಂಬ ಮದ್ಯದಂಗಡಿಗೆ ನುಗ್ಗಿದ ಮಂಗ ಮೊದಲು ಅಧಿಕಾರಿಯಂತೆ ಪುಸ್ತಕಗಳನ್ನು ಪರಿಶೀಲನೆ ನಡೆಸಿದೆ. ನಂತರ ಮದ್ಯದ ಬಾಟಲಿಯೊಂದನ್ನು ಎತ್ತಿಕೊಂಡು ಗಟಗಟನೆ ಮದ್ಯ ಸೇವಿಸಿದೆ.
ಈ ದೃಶ್ಯವನ್ನು ಕಂಡು ಬೆರಗಾದ ಅಂಗಡಿಯವ ಮೊಬೈಲ್​ ಎತ್ತಿಕೊಂಡು ವಿಡಿಯೋ ಮಾಡಿದ್ದಾರೆ. ಇದನ್ನು ನೋಡಿ ಜನರು ಅವಕ್ಕಾದದರು. ಒಳ್ಳೆಯ ಬೆಲೆಯ ಎಣ್ಣೆ ಬಾಟಲಿಯನ್ನು ಕುಡಿದು ಮುಗಿಸಿದ ಕಪಿಗೆ ತಲೆ ತಿರುಗಿದಂತೆ ಆಗಿದೆ. ನಂತರ ಅಂಗಡಿಯವರು ನೀರು ಕುಡಿಸಿ, ಬಿಸ್ಕೇಟ್ ಕೊಟ್ಟು ಉಪಚರಿಸಿದ್ದಾರೆ. ಇದರ ವಿಡಿಯೋ ವೈರಲ್​ ಆಗಿದೆ.
ನೀವೂ ನೋಡಿ ವಿಡಿಯೋ:
https://twitter.com/smaheshwari523/status/1415340792311279617
ಪತ್ನಿಯ ಜತೆ ಸಂಸಾರವನ್ನೇ ಮಾಡಿಲ್ಲದವ ಡಿವೋರ್ಸ್‌ ಕೊಡದೇ ಮರುವಿವಾಹವಾಗಬಹುದೆ?

ಸಿನಿಮಾದಲ್ಲಿ ಸೋನು ಸೂದ್‌ಗೆ ಹೊಡೆದರೆಂದು ಟಿವಿ ಕುಟ್ಟಿಪುಡಿ ಮಾಡಿದ ಬಾಲಕ! ನಟ ಏನೆಂದ ಕೇಳಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − ten =
Remember me
