ಹರಿದ್ವಾರ (ಉತ್ತರಾಖಂಡ):ನನ್ನ ಮಗನನ್ನು ಕಷ್ಟಪಟ್ಟು ಓದಿಸಿದ್ವಿ. ಅವನ ಓದಿಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ವಿ. ಅವನು ಪೈಲಟ್​ ಹುದ್ದೆ ಪಡೆಯಲು ನಾನು ತುಂಬಾ ಕಷ್ಟಪಟ್ಟಿದ್ದೇವೆ. ಮಾತ್ರವಲ್ಲದೇ ಆತನ ಮದುವೆಯನ್ನೂ ಅದ್ಧೂರಿಯಾಗಿಯೇ ಮಾಡಿದ್ದೇವೆ. ನವದಂಪತಿಯನ್ನು ಹನಿಮೂನ್‍ಗೆ ನಮ್ಮ ಸ್ವಂತ ಹಣದಿಂದ ಥಾಯ್ಲೆಂಡ್‍ಗೆ ಕಳುಹಿಸಿದ್ದೇನೆ. ಈಗ ನಮ್ಮ ಬಳಿ ಹಣವಿಲ್ಲ. ಸಾಲ ಮಾಡುವ ಸ್ಥಿತಿ ಬಂದಿದೆ. ಆದರೆ ಮಗನೀಗ ಪತ್ನಿಯ ಮಾತು ಕೇಳಿ ನಮ್ಮನ್ನು ಕಡೆಗಣಿಸುತ್ತಿದ್ದಾನೆ…
ಹೀಗೆಂದು ಹರಿದ್ವಾರದ ಮಹಿಳೆಯರೊಬ್ಬರು ಕೋರ್ಟ್​ನಲ್ಲಿ ಅವಲತ್ತುಕೊಂಡು ಮಗ- ಸೊಸೆಯ ವಿರುದ್ಧ ಅರ್ಜಿ ಸಲ್ಲಿಸಿದ್ದಾರೆ. ತಮ್ಮಿಂದ ಬೇರೆಯಾಗಿರುವ ಮಗ-ಸೊಸೆ ಒಂದು ವರ್ಷದಲ್ಲಿ ಮಗು ಹೆತ್ತು ಕೊಡದೇ ಹೋದರೆ ಐದು ಕೋಟಿ ರೂಪಾಯಿ ಪರಿಹಾರ ಕೊಡಲು ಆದೇಶಿಸಿ ಎಂದು ಕೋರ್ಟ್​ ಅನ್ನು ಮಹಿಳೆ ಕೋರಿದ್ದಾರೆ.
ಮದುವೆಯಾದ ಮೇಲೆ ಪತ್ನಿ ಹೇಳಿದಂತೆ ಕೇಳಿದ ಮಗ ನಮ್ಮನ್ನೆಲ್ಲಾ ಬಿಟ್ಟು ಹೈದರಾಬಾದ್​ನಲ್ಲಿ ಸೆಟ್ಲ್​ ಆಗಿದ್ದಾನೆ. ಈಗ ನೋಡಿದ್ರೆ ಇಬ್ಬರೂ ಮಾತನಾಡುತ್ತಿಲ್ಲ.  ಮಗ ನಮಗೂ ಹಣ ಕೊಡದೇ ಪೂರ್ತಿ ಸಂಬಳ ತನ್ನ ಸಂಸಾರಕ್ಕೆ ಖರ್ಚು ಮಾಡುತ್ತಿದ್ದಾನೆ. ಪ್ರತಿ ನಿರ್ಧಾರ ತೆಗೆದುಕೊಳ್ಳಬೇಕಾದರೂ ಮಗ ಹೆಂಡತಿಯ ಮಾತನ್ನು ಕೇಳುತ್ತಾನೆ ಎಂದು ಅರ್ಜಿಯಲ್ಲಿ ದೂರಿರುವ ಮಹಿಳೆ, ಒಂದು ವರ್ಷದೊಳಗೆ ಸೊಸೆ ಗರ್ಭಧರಿಸಲು ಆದೇಶಿಸಿ ಎಂದು ಕೋರ್ಟ್​ ಅನ್ನು ಕೋರಿದ್ದಾರೆ.
I gave my son all my money, got him trained in America. I don't have any money now. We have taken a loan from bank to build home. We're troubled financially& personally. We have demanded Rs 2.5 cr each from both my son & daughter-in-law in our petition: SR Prasad, Fatherpic.twitter.com/MeKMlBSFk1
— ANI UP/Uttarakhand (@ANINewsUP)May 11, 2022

ಮದರಾಸಾಗಳಲ್ಲಿ ಇನ್ಮುಂದೆ ರಾಷ್ಟ್ರಗೀತೆ ಕಡ್ಡಾಯ: ಮೊದಲು ಜನ ಗಣ ಮನ, ನಂತರ ಕಲಿಕೆ ಎಂದ ಯುಪಿ

ತಾಜ್​ ಮಹಲ್​ನ 22 ಕೊಠಡಿ ತೆರೆಯಲು ಅನುಮತಿ ಕೋರಿದ್ದ ಅರ್ಜಿ ಹೈಕೋರ್ಟ್​ನಿಂದ ವಜಾ

ಪಾಕ್​ನಲ್ಲಿರುವ ಗಣೇಶನ ದೇವಾಲಯ ಧ್ವಂಸ: 22 ಕಿಡಿಗೇಡಿಗಳಿಗೆ ಐದು ವರ್ಷ ಕಠಿಣ ಸಜೆ

BREAKING: ಜ್ಞಾನವಾಪಿ ಮಸೀದಿ ಸಮೀಕ್ಷೆಗೆ ಕೋರ್ಟ್​ ಗ್ರೀನ್​ ಸಿಗ್ನಲ್​: ಕಮಿಷನರ್​ ಬದಲಾಯಿಸಲಾಗದು ಎಂದ ನ್ಯಾಯಾಧೀಶರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − nineteen =
Remember me
