ನವದೆಹಲಿ:ಬಟ್ಟೆಯೊಂದನ್ನು ತರುವ ಸಲುವಾಗಿ ಮಗನ ಕಾಲಿಗೆ ಸೀರೆ ಕಟ್ಟಿ ತಾಯಿಯೊಬ್ಬಳು ಮಹಡಿಯಿಂದ ಕೆಳಕ್ಕೆ ಬಿಟ್ಟಿರುವ ವಿಚಿತ್ರ ಘಟನೆ ದೆಹಲಿಯ ಎನ್​ಸಿಆರ್​​ನ ಫರಿದಾಬಾದ್​ನಲ್ಲಿ ನಡೆದಿದೆ. ಇದರ ವಿಡಿಯೋ ಇದೀಗ ಭಾರಿ ವೈರಲ್‌ ಆಗಿದ್ದು, ನೆಟ್ಟಿಗರಿಂದ ಆಕ್ರೋಶ ವ್ಯಕ್ತವಾಗಿದೆ.
ಏಕೆಂದರೆ ಈ ತಾಯಿ ತನ್ನ ಮಗನನ್ನು 10ನೇ ಮಹಡಿಯಿಂದ ಸೀರೆ ಕಟ್ಟಿ ಕೆಳಕ್ಕೆ ಇಳಿಸಿದ್ದಾಳೆ. ಇದಕ್ಕೆ ಕಾರಣ ಬಾಲ್ಕನಿಯಲ್ಲಿ ಒಣಗಿಸಿಟ್ಟಿದ್ದ ಬೆಡ್‌ಷೀಟ್‌ ಕೆಳಕ್ಕೆ ಹಾರಿಬಿದ್ದಿತ್ತು. ಅದನ್ನು ತೆಗೆಯುವ ಸಲುವಾಗಿ ಈ ತಾಯಿ ಇಂಥದ್ದೊಂದು ಸಾಹಸ ಮಾಡಿದ್ದಾಳೆ. ಸ್ವಲ್ಪವೇ ಹೆಚ್ಚೂ ಕಡಿಮೆ ಆಗಿದ್ದರೂ ಬಾಲಕ ಪ್ರಾಣ ಕಳೆದುಕೊಳ್ಳಬೇಕಿತ್ತು. ತಲೆ ಕೆಳಗಾಗಿ ಇಳಿದಿರುವ ಬಾಲಕ ಬೆಡ್​ಶೀಟ್ ತೆಗೆದುಕೊಂಡಿದ್ದಾನೆ. ನಂತರ ಈ ತಾಯಿ ಆತನನ್ನು ಮೇಲೆಳೆದುಕೊಂಡಿದ್ದಾಳೆ!
ನೆರೆಹೊರೆಯವರು ತಮ್ಮ ಮೊಬೈಲ್‌ನಿಂದ ಈ ಸಂಪೂರ್ಣ ಘಟನೆಯ ವೀಡಿಯೋ ಮಾಡಿ ಹರಿಬಿಡುತ್ತಿದ್ದಂತೆ ಆ ಮಹಿಳೆ ತನ್ನ ತಪ್ಪು ಒಪ್ಪಿಕೊಂಡಿದ್ದಾಳೆ.
ವಿಡಿಯೋ ಇಲ್ಲಿದೆ ನೋಡಿ:
Appalled to see this video of a mother from#Faridabad!Heights of carelessness, insensitivity & irresponsibility.She has no right to risk her kid's life.pic.twitter.com/uNj362e9UO
— Dipanshu Kabra (@ipskabra)February 11, 2022

ನನ್ನ ಅಪ್ಪನಷ್ಟು ಪ್ರಾಮಾಣಿಕರು ಯಾರೂ ಇಲ್ಲ, ಅವರು ಗೆಲ್ಲುವವರೆಗೂ ನಾನು ಮದ್ವೆಯಾಗಲ್ಲ ಎಂದ ಸಿಧು ಪುತ್ರಿ

VIDEO: ಟಿವಿಯಲ್ಲಿ ವರದಿ ಓದುವಾಗಲೇ ಎದ್ದುಬಿಟ್ಟ ಕಂದಮ್ಮ! ಮಗುವನ್ನು ಎತ್ತಿಕೊಂಡೇ ಸುದ್ದಿ ಹೇಳಿದ ವಾಚಕಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × four =
Remember me
