ನವದೆಹಲಿ:ಈ ವರ್ಷವೂ ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿರುವ ಉದ್ಯಮಿ ಮುಕೇಶ್‌ ಅಂಬಾನಿ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಅದೇನೆಂದರೆ ಅವರ ಒಡೆತನದ ರಿಲಯನ್ಸ್‌ ಇಂಡಸ್ಟ್ರೀಸ್‌ ಬ್ರಿಟನ್‌ನ ಪ್ರತಿಷ್ಠಿತ ವಿಶ್ವವಿಖ್ಯಾತ ಕಂಟ್ರಿ ಕ್ಲಬ್‌ನ ಐಷಾರಾಮಿ ಗಾಲ್ಫ್ ರೆಸಾರ್ಟ್‌ ಹಾಗೂ ಸ್ಟೋಕ್‌ ಪಾರ್ಕ್‌ಗಳನ್ನು ಖರೀದಿ ಮಾಡಿದ್ದಾರೆ.
ಇದರ ಮೌಲ್ಯ ಭಾರತೀಯ ಲೆಕ್ಕಾಚಾರದಲ್ಲಿ 592 ಕೋಟಿ ರೂಪಾಯಿಗಳಾಗಿವೆ. ಬ್ರಿಟನ್‌ನ ಬಕಿಂಗ್‌ಶೈರ್‌ನಲ್ಲಿ ಇದು ಇದೆ. ಯುರೋಪ್‌ನಲ್ಲಿಯೇ ಅತ್ಯುನ್ನತ ಮಟ್ಟದ ಗಾಲ್ಫ್‌ ಕ್ಲಬ್‌ ಇದು ಎನಿಸಿಕೊಂಡಿದೆ.
ಬ್ರಿಟನ್‌ನ ಚಿತ್ರರಂಗದ ಜತೆಗೂ ಈ ರೆಸಾರ್ಟ್‌ ನಂಟು ಹೊಂದಿದ್ದು, ಜೇಮ್ಸ್‌ ಬಾಂಡ್‌ ಚಿತ್ರಗಳು ಇಲ್ಲೇ ಚಿತ್ರೀಕರಣಗೊಳ್ಳುತ್ತಿರುವುದು ವಿಶೇಷ.ಕಳೆದ ನಾಲ್ಕು 4 ವರ್ಷಗಳಲ್ಲಿ ರಿಯಲನ್ಸ್‌ ಕಂಪೆನಿ ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ಶೇ.14, ತಂತ್ರಜ್ಞಾನ ಕ್ಷೇತ್ರಕ್ಕೆ ಶೇ.80 ಹಾಗೂ ಇಂಧನ ಕ್ಷೇತ್ರದಲ್ಲಿ ಶೇ6ರಷ್ಟುಹಣವನ್ನು ರಿಯಲನ್ಸ್‌ ಕಂಪೆನಿ ವೆಚ್ಚ ಮಾಡಿದ್ದು, ಇವುಗಳ ಸಂಪೂರ್ಣ ಖರ್ಚು 24,740 ಕೋಟಿ ರೂ ಎನ್ನಲಾಗಿದೆ.
ಗಂಡ ಬದುಕಿರುವಾಗಲೇ ಪತ್ನಿ ಆಸ್ತಿಯ ಪಾಲು ಕೇಳುವಂತಿಲ್ಲ ಎನ್ನೋದು ನಿಜನಾ? ಕಾನೂನು ಏನು ಹೇಳುತ್ತದೆ?

ಫಲಿಸದ ಚಿಕಿತ್ಸೆ: ಬಿಜೆಪಿ ಶಾಸಕ ಸುರೇಶ್‌ ಕರೊನಾ ಮಹಾಮಾರಿಗೆ ಬಲಿ

ಅಯ್ಯೋ… ಇದನ್ನು ತಿನ್ನಿಸಿಬಿಟ್ಟೆ… ನನ್ನ ಕೋಳಿಗಳು ಮೊಟ್ಟೆ ಇಡ್ತಿಲ್ಲ- ಪೊಲೀಸ್‌ ಠಾಣೆಗೆ ದೂರು ನೀಡಿದ ವ್ಯಕ್ತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + six =
Remember me
